ಜೀ ಕನ್ನಡದಲ್ಲಿ ಸುಗ್ರೀವ; ಈಟಿವಿಯಲ್ಲಿ ಶ್ರಾವಣ ಬಂತು

By Rajendra

ಈ ಭಾನುವಾರ(ಆ.7) ಕನ್ನಡದ ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಿನಿಮಾಗಳ ಮೇಲೆಂದು ಇಣುಕು ನೋಟ. ಈ ಭಾನುವಾರದ ವಿಶೇಷ ಎಂದರೆ ಹಲವು ಜನಪ್ರಿಯ ಚಿತ್ರಗಳು ಕಿರುತೆರೆಯಲ್ಲಿ ಪ್ರಸಾರವಾಗಲಿವೆ. ಶ್ರಾವಣ ಬಂತು, ಗಾಳಿಪಟ, ಸುಗ್ರೀವ, ತಂದೆಗೆ ತಕ್ಕ ಮಗ ಚಿತ್ರಗಳನ್ನು ಮನೆಯಲ್ಲೇ ಕೂತು ಸವಿಯಬಹುದು.

ಈಟಿವಿ ಕನ್ನಡ: ಸಂಜೆ 5.05ಕ್ಕೆ ಶ್ರಾವಣ ಬಂತು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ ಚಿತ್ರದಲ್ಲಿ ಡಾ.ರಾಜ್ ಕುಮಾರ್, ಊರ್ವಶಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಉದಯ ಮೂವೀಸ್: ಸಂಜೆ 4ಕ್ಕೆ ಮುದ್ದಿನ ಮಾವ; ಬೆಳಗ್ಗೆ 10ಕ್ಕೆ ಧರ್ಮ; ರಾತ್ರಿ 7.30ಕ್ಕೆ ರವಿಚಂದ್ರ; ಬೆಳಗ್ಗೆ 8.30ಕ್ಕೆ ಅದೃಷ್ಟವಂತ.

ಜೀ ಕನ್ನಡ: ಸಂಜೆ 6ಕ್ಕೆ ಸುಗ್ರೀವ; ರಾತ್ರಿ 11ಕ್ಕೆ ರೋಷಾಗ್ನಿ; ಮಧ್ಯಾಹ್ನ 12ಕ್ಕೆ ಪ್ರೀತಿಯ ತೇರು; ಸುಗ್ರೀವ ಚಿತ್ರ ವಿಮರ್ಶೆ.

ಕಸ್ತೂರಿ: ರಾತ್ರಿ 7ಕ್ಕೆ ತಂದೆಗೆ ತಕ್ಕ ಮಗ

ಡಿಡಿ ಚಂದನ: ಮಧ್ಯಾಹ್ನ 12ಕ್ಕೆ ಪ್ರತಿಭಾವಂತರು.

ಉದಯ ಟಿವಿ: ರಾತ್ರಿ 7.35ಕ್ಕೆ ಜೀವ; ರಾತ್ರಿ 9ಕ್ಕೆ ಪ್ರೀತಿ ಪ್ರೇಮ; ಮಧ್ಯಾಹ್ನ 3ಕ್ಕೆ ಗೋಕುಲ ; ಮಧ್ಯಾಹ್ನ 1.30ಕ್ಕೆ ಜೋಕಾಲಿ;

ಸುವರ್ಣ ವಾಹಿನಿ: ಸಂಜೆ 4.30ಕ್ಕೆ ಗಾಳಿಪಟ; ಮಧ್ಯಾಹ್ನ 2ಕ್ಕೆ ಸೇವಂತಿ ಸೇವಂತಿ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The details about Kannada tv channels to air movies on August 7th Sunday. Udaya TV, Udaya movies, Zee Kannada, Kasthuri, Etv Kannada, Suvarna, DD Chandana TV channels movie time schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X