ಬೆಂಕಿಯಲ್ಲಿ ಅರಳಿದ ಹೂವಿನ ಸಂಕ್ರಾಂತಿ 'ಜೀ' ವಿಶೇಷ

ಪದ್ಮಜಾ ರಾವ್ ನಿರ್ದೇಶನದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ವಾರಪೂರ್ತಿ ಸಂಕ್ರಾಂತಿ ಸಂಭ್ರಮ. ಚಲನಚಿತ್ರದಷ್ಟು ಶ್ರೀಮಂತವಾಗಿ ಚಿತ್ರಿತವಾಗಿರುವ ಸಂಕ್ರಾಂತಿಯ ಆಚರಣೆ-ಪ್ರಕ್ರಿಯೆಗಳು ನೋಡುಗರನ್ನು ಮಂತ್ರಮುಗ್ದಗೊಳಿಸುವುದರಲ್ಲಿ ಅನುಮಾನವಿಲ್ಲ.
ಹಳ್ಳಿಗಳಿಂದ ಸುಗ್ಗಿಯ ಹಾಡು ಹಾಡುವವರನ್ನು, ಡೊಳ್ಳು ಕುಣಿತದ ತಂಡಗಳನ್ನೂ ಕರೆಸಲಾಗಿದೆ. ಮೊಟ್ಟಮೊದಲ ಸಲ ಧಾರಾವಾಹಿಯೊಂದರಲ್ಲಿ ಅನೇಕ ಜಾನಪದ ಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಹಬ್ಬದ ಸಂಚಿಕೆಗಳಲ್ಲಿ ಸಿನಿಮಾ ಹಾಡುಗಳಿಗೆ ನರ್ತಿಸುವುದು ಮಾಮೂಲು. ನಾವು ಸಂಪೂರ್ಣ ಹಳ್ಳಿ ಸೊಗಡಿನ ಜಾನಪದ ಗೀತೆಗಳನ್ನು ಮಾತ್ರ ಬಳಸಿಕೊಂಡಿದ್ದೇವೆ. ಮುಂದಿನ ಪುಟ ನೋಡಿ...
More from Filmibeat
English summary
Zee Kannada Channel Serial Benkiyalli Aralida Hoovu, Sankranthi Special is telecasting on 9th Jan. 2012 onwards.


Click it and Unblock the Notifications











