ಸಂಕ್ರಾಂತಿಗೆ 'ಜೀ ಕನ್ನಡ'ದಲ್ಲಿ ಪದ್ಮಜಾ ರಾವ್ ಸ್ಪೆಷಲ್

ಸಂಕ್ರಾಂತಿ ವಿಶೇಷ ಸಂಚಿಕೆಗಳಲ್ಲಿ ಸ್ವತಃ ಪದ್ಮಜಾ ರಾವ್ ಅವರೂ ಹಾಡಿಗೆ ನರ್ತಿಸಿದ್ದಾರೆ. ಲಕ್ಷ್ಮಣರಂಥ ಹಿರಿಯ ಕಲಾವಿದರು ಹರೆಯ ಬಂದಂತೆ ಕುಣಿದಿದ್ದಾರೆ. ಯುವ ಜೋಡಿ ಕಿಶೋರ್-ನಿತ್ಯಾ ನೃತ್ಯ ಮೋಡಿ ಮಾಡಲಿದೆ. ಕಲಾವಿದರು ಡೊಳ್ಳು ಕುಣಿತ, ಸುಗ್ಗಿ ಹಾಡಿನ ತಂಡದವರೊಂದಿಗೆ ಬೆರೆತು ಕುಣಿದು ನಲಿದಿರುವುದು ಬೆರಗು ಹುಟ್ಟಿಸುವಂತಿದೆ.
ಜೀ ಕನ್ನಡದಲ್ಲಿ ಜನವರಿ 9 ರಿಂದ ರಾತ್ರಿ 8 ಗಂಟೆಗೆ ನೋಡಲು ಮರೆಯದಿರಿ- ಬೆಂಕಿಯಲ್ಲಿ ಅರಳಿದ ಹೂವು-ಸಂಕ್ರಾಂತಿ ವಿಶೇಷ ಸಂಚಿಕೆಯಲ್ಲಿ ವಾರವಿಡೀ ಸಂಕ್ರಾಂತಿ... (ಒನ್ ಇಂಡಿಯಾ ಕನ್ನಡ)
English summary
Zee Kannada Channel Serial Benkiyalli Aralida Hoovu, Sankranthi Special is telecasting on 9th Jan. 2012 onwards.


Click it and Unblock the Notifications