ಯಾರಿಗೆ ಒಲಿಯಲಿದೆ ಉದಯ ಅವಾರ್ಡ್ 2011?

ನಗರದ ಮಹಾತ್ಮಾ ಗಾಂಧಿ ರಸ್ತೆಗೆ ಹೊಂದಿ ಕೊಂಡಿರುವ ಬ್ರಂಟನ್ ರಸ್ತೆಯ ಉದಯ ಟಿವಿ ಕಚೇರಿಯಲ್ಲಿ ಹಾಗೇ ರೆಡ್ ಎಫ್ ಎಂ ಅರಮನೆ ಮೈದಾನದಲ್ಲಿ ತೆರೆದಿರುವ ವಿಶೇಷ ಕೌಂಟರ್ ನಲ್ಲಿ ಇಂದು ಸಂಜೆ ( ಸೆ .9) ಐದು ಗಂಟೆಯ ವರೆಗೆ ಉಚಿತ ಪಾಸ್ ವಿತರಿಸಲಾಗುವುದು ಎಂದು ಉದಯ ಟಿವಿ ಕಚೇರಿ ಪ್ರಕಟಣೆ ತಿಳಿಸಿದೆ. ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನಪಡೆದಿರುವವರ ಹೆಸರುಗಳ ಪಟ್ಟಿ ಇಂತಿದೆ:
ಉತ್ತಮ ನಟ
ಉಪೇಂದ್ರ (ಸೂಪರ್)
ಪುನೀತ್ ರಾಜಕುಮಾರ್ (ಜಾಕಿ)
ಡಾ. ವಿಷ್ಣುವರ್ಧನ್ (ಆಪ್ತರಕ್ಷಕ)
ಅಜಯ್ ರಾವ್ (ಕೃಷ್ಣನ್ ಲವ್ ಸ್ಟೋರಿ)
ಶಿವರಾಜ್ ಕುಮಾರ್ (ಮೈಲಾರಿ)
ಉತ್ತಮ ನಿರ್ದೇಶಕ
ಸೂರಿ (ಜಾಕಿ)
ಉಪೇಂದ್ರ (ಸೂಪರ್)
ಪಿ ವಾಸು (ಆಪ್ತರಕ್ಷಕ)
ಶಶಾಂಕ್ (ಕೃಷ್ಣನ್ ಲವ್ ಸ್ಟೋರಿ)
ಆರ್ ಚಂದ್ರು (ಮೈಲಾರಿ)
ಉತ್ತಮ ಸಂಗೀತ ನಿರ್ದೇಶಕ
ವಿ ಹರಿಕೃಷ್ಣ (ಜಾಕಿ, ಸೂಪರ್)
ಮನೋಮೂರ್ತಿ (ಪಂಚರಂಗಿ)
ಗುರುಕಿರಣ್ (ಆಪ್ತರಕ್ಷಕ)
ಅರ್ಜುನ್ ಜನ್ಯಾ (ಸಂಚಾರಿ)
ವಿ ಶ್ರೀಧರ್ (ಕೃಷ್ಣನ್ ಲವ್ ಸ್ಟೋರಿ)
ಉತ್ತಮ ನಟಿ
ರಾಧಿಕಾ ಪಂಡಿತ್ (ಕೃಷ್ಣನ್ ಲವ್ ಸ್ಟೋರಿ)
ನಿಧಿ ಸುಬ್ಬಯ್ಯ ( ಪಂಚರಂಗಿ)
ರಮ್ಯಾ ( ಜಸ್ಟ್ ಮಾತ್ ಮಾತಲ್ಲಿ)
ಐಂದ್ರಿತಾ ರೇ (ವೀರ ಪರಂಪರೆ)
ಭಾವನಾ (ಜಾಕಿ)


Click it and Unblock the Notifications











