For Quick Alerts
  ALLOW NOTIFICATIONS  
  For Daily Alerts

  ಟಿವಿ ನಟಿ ಕಿಮ್ ಕರ್ದಿಶಿನ್ ಸೆಕ್ಸ್ ವಿಡಿಯೋ ಮಾರಾಟಕ್ಕಿದೆ!

  By Srinath
  |

  ನವದೆಹಲಿ, ಸೆ.4‌: ಹೊಸದಾಗಿ ಮದುವೆಯಾಗಿರುವ ಅಮೆರಿಕದ ಖ್ಯಾತ ಟಿವಿ ನಟಿ ಕಿಮ್ ಕರ್ದಿಶಿನ್ ಮತ್ತು ಆಕೆಯ ಮಾಜಿ ಬಾಯ್ ಫ್ರೆಂಡ್ ಜತೆಗಿನ ಸೆಕ್ಸ್ ವಿಡಿಯೋವನ್ನು 18 ಮಿಲಿಯನ್ ಪೌಂಡ್ ಮಾರಾಟಕ್ಕೆ ಇಡಲಾಗಿದೆ. ಇದು ತನಗೆ ಭಾರಿ ಮುಜುಗರ ಮತ್ತು ನಾಚಿಕೆ ತಂದಿದೆ ಎಂದು ಕಿಮ್ ಪ್ರತಿಕ್ರಿಯಿಸಿದ್ದಾಳೆ.

  ಹೋಟೆಲು ರೂಮಿನಲ್ಲಿ ಕಿಮ್ ಕರ್ದಿಶಿನ್ ತನ್ನ ಮಾಜಿ ಗೆಳೆಯ ರೇ ಜೆ ಜತೆಗಿರುವ ಆಪ್ತ ಕ್ಷಣಗಳನ್ನು 39 ನಿಮಿಷಗಳ ಸುದೀರ್ಘ ಕಾಲದ ಸೆಕ್ಟ್ ವಿಡಿಯೋದಲ್ಲಿ ದಾಖಲಿಸಲಾಗಿದೆ. ವಿವಿಡ್ ಎಂಟರಟೈನ್ಮೆಂಟ್ ಕಂಪನಿ ಈ ವಿಡಿಯೋದ ಹಕ್ಕು ಹೊಂದಿದೆ. ಕಿಮ್ ಕರ್ದಿಷಿನ್ ಳ ಸಂಬಂಧಿಕರೇ ಇದನ್ನು ಖರೀದಿಸಲು ಮುಂದಾಗಿದ್ದು ತೆನೆಸ್ಸೆ ಲಾ ಸಂಸ್ಥೆ ಇದರ ಮಧ್ಯಸ್ಥಿಕೆ ವಹಿಸಿದೆ ಎನ್ನಲಾಗಿದೆ.

  ಕಿಮ್ ಕರ್ದಿಶಿನ್, ಇತ್ತೀಚೆಗೆ ಬ್ಯಾಸ್ಕೆಟ್ ಬಾಲ್ ಆಟಗಾರ ಕ್ರಿಸ್ ಹಂಪ್ರೈನ್ಸ್ ಜತೆ ಮದುವೆಯಾದ ಮೇಲೆ ಇಂಟರ್ನೆಟ್‌ನಲ್ಲಿ ಈ ಸೆಕ್ಸ್ ವಿಡಿಯೋಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗಮನಾರ್ಹವೆಂದರೆ ಕಿಮ್ ಕರ್ದಿಶಿನ್ ಈ ಸೆಕ್ಸ್ ವಿಡಿಯೋ ತಯಾರಾದ ಹೊಸದರಲ್ಲಿಯೇ 3 ಮಿಲಿಯನ್ ಪೌಂಡ್ ಗೆ ಮಾರಾಟ ಮಾಡಿದ್ದಾಳೆ ಎಂದು ಸನ್ ಪತ್ರಿಕೆ ವರದಿ ಮಾಡಿದೆ.

  English summary
  Newly wed American TV personality Kim Kardashian's sex tape (good 39-minutes long) with her former singer boyfriend Ray J has been valued at more than £18 million by its owners.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X