ಉದಯ ಟಿವಿಯಲ್ಲಿ ತಾಯವ್ವ ಧಾರಾವಾಹಿ ಆರಂಭ

By Rajendra

Thayavva serial in Udaya TV
ಉದಯ ವಾಹಿನಿಯಲ್ಲಿ ಇಂದಿನಿಂದ (ಡಿ.10) ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಇದು ದಿನಂಪ್ರತಿ ಪ್ರಸಾರವಾಗುವ ದೈನಿಕ ಧಾರಾವಾಹಿಯಲ್ಲ. ವಾರಕ್ಕೊಮ್ಮೆ ಪ್ರತಿ ಶನಿವಾರ ಪ್ರಸಾರವಾಗುವ ಸೀರಿಯಲ್. ಇಂದಿನಿಂದ ಪ್ರತಿ ಶನಿವಾರ ರಾತ್ರಿ 9 ರಿಂದ 10 ಗಂಟೆಗೆ 'ತಾಯವ್ವ' ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ನೋಡಿ ಆನಂದಿಸಬಹುದು.

ಈ ಹಿಂದೆ ಇದೇ ಸಮಯಕ್ಕೆ 'ಅಡ್ವೋಕೇಟ್ ಅರ್ಜುನ್' ಧಾರಾವಾಹಿ ಪ್ರಸಾರವಾಗುತ್ತಿತ್ತು. ಈಗ ಆ ಸಮಯಕ್ಕೆ 'ತಾಯವ್ವ' ಆಗಮನವಾಗಿದೆ. 'ತಾಯವ್ವ' ಧಾರಾವಾಹಿಯು ಸಾಮಾಜಿಕ ಮತ್ತು ಪೌರಾಣಿಕ ಕತೆಗಳ ಸಂಗಮ.

ದುಷ್ಟ ಶಿಕ್ಷಕಿ ದೇವಿಯ ಪಾತ್ರವನ್ನು ಮಂಜು ಭಾಷಿಣಿ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಕಾವ್ಯಶ್ರೀ ಪಂಡಿತ್, ಪೂರ್ಣಿಮಾ ಭಟ್, ಹುಲಿವಾನ್ ಗಂಗಾಧರಯ್ಯ ಇತರೆ ಕಲಾವಿದರಿದ್ದಾರೆ. ರಮೇಶ್ ಕೃಷ್ಣ ನಿರ್ದೇಶನ, ಸುರೇಶ್ ಭೈರಸಂದ್ರ ಛಾಯಾಗ್ರಹಣ, ಕಾಫಿ ರಾಘವೇಂದ್ರ ಸಂಭಾಷಣೆ 'ತಾಯವ್ವ' ಧಾರಾವಾಹಿಗಿದೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Udaya tv's latest serial Thayavva is playing Today, December 10 at 9:00 PM. Today's serial Advocate Arjun is replaced by Thayavva. The serial is a blender of social and mythological Plot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X