ಜೀ ವಾಹಿನಿಯಲ್ಲಿ ಶಿವರಾಜ್ ಕುಮಾರ್ 'ಮೈಲಾರಿ'

ಬೆಳಗ್ಗೆ 10 ಗಂಟೆಗೆ
ರಾಧಾ ಕಲ್ಯಾಣ ಮಾತುಕಥೆ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ 'ರಾಧಾ ಕಲ್ಯಾಣ' ತಂಡದೊಂದಿಗೆ ಶಿವಮೊಗ್ಗದಲ್ಲಿ ನಡೆದ ಮಾತುಕಥೆ, ಹಾಡು, ಕುಣಿತ; ಅಪಾರ ಜನಸಂದಣಿ, ಲಾಠಿ ಪ್ರಹಾರ. ಅಭೂತಪೂರ್ವ ಕ್ಷಣಗಳ ಚಿತ್ರಣ.
ಮಧ್ಯಾಹ್ನ 1 ಗಂಟೆಗೆ
ಒಗ್ಗರಣೆ ಡಬ್ಬಿ ಸಂಕ್ರಾಂತಿ ವಿಶೇಷ ತಿನಿಸುಗಳು. ಚಿತ್ರನಟಿ ಶುಭಾ ಪೂಂಜ ಜೊತೆ ಅಡುಗೆ ರುಚಿನೋಡಿ.
ಸಂಜೆ 5:30 ಗಂಟೆಗೆ
ಮೈಲಾರಿ- ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 99ನೇ ಚಿತ್ರ. ಸದಾ ನಾಯಕಿ. 25 ವಾರ ಪ್ರದರ್ಶನ. ಸೂಪರ್ ಹಿಟ್ ಹಾಡುಗಳು. ಮೊದಲ ಸಲ ಕಿರುತೆರೆಯಲ್ಲಿ ಪ್ರದರ್ಶನ.
ಜೀ ಕನ್ನಡ ವಾಹಿನಿಯ ಇಷ್ಟೆಲ್ಲಾ ಕಾರ್ಯಕ್ರಮಗಳ ಜೊತೆ ಈ ವರ್ಷದ ಸಂಕ್ರಾಂತಿಯನ್ನು ಸಂಭ್ರಮಿಸಿ. (ಒನ್ ಇಂಡಿಯಾ ಕನ್ನಡ)
English summary
Zee Kannada Channel telecasts special programmes on the occasion of Makar Sankranti. Here is the list.


Click it and Unblock the Notifications