ಮನೆಯಲ್ಲೇ ನೋಡಿ, ಡಾ ರಾಜ್, ವಿಷ್ಣು ಮತ್ತು ಕಲ್ಪನಾ

12th: ಭೂತಯ್ಯನ ಮಗ ಅಯ್ಯ ( ವಿಷ್ಣುವರ್ಧನ್, ಲೋಕೇಶ್, ಎಂ ಪಿ ಶಂಕರ್, ರುಶ್ಯೆಂದ್ರಮಣಿ, ಭವಾನಿ)
13th: ನಾನಿನ್ನ ಮರೆಯಲಾರೆ (ಡಾ.ರಾಜಕುಮಾರ್, ಲಕ್ಷ್ಮಿ)
14th: ಮಾನಸ ಸರೋವರ (ಶ್ರೀನಾಥ್, ರಾಮಕೃಷ್ಣ, ಪದ್ಮಾ ವಾಸಂತಿ)
15th: ಪಂಚಮವೇದ (ರಮೇಶ್, ಸುಧಾರಾಣಿ)
16th: ಶರಪಂಜರ (ಗಂಗಾಧರ್, ಕಲ್ಪನಾ)
ಈ ಚಿತ್ರಗಳನ್ನು ಕುಟುಂಬ ಸಿನಿಅಭಿಮಾನಿಗಳು ಕಿರುತೆರೆಯಲ್ಲಿ ಕುಟುಂಬ ಸಮೇತ ನೋಡಿ ಆನಂದಿಸಬಹುದು. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರಗಳು. ಓಲ್ಡ್ ಈಸ್ ಗೋಲ್ಡ್ ಎನ್ನುವ ಮನಸ್ಥಿತಿಯ ಪ್ರೇಕ್ಷಕರಿಗಂತೂ ಉದಯವಾಹಿನಿಯಲ್ಲಿ ಈ ವಾದ ಹಬ್ಬದೂಟ ಸಿದ್ಧವಾಗಿದೆ. (ಒನ್ ಇಂಡಿಯಾ ಕನ್ನಡ)
English summary
Udaya Channel telecasts under mentioned Kannada Movies in this Week. See the table for Information.


Click it and Unblock the Notifications