ಒಬಾಮಾಗೆ ಅಸಭ್ಯವಾಗಿ ಬೆರಳು ತೋರಿದ ನ್ಯೂಸ್ ರೀಡರ್

By Srinath

russian-tv-newsreader-obama-middle-finger
ಮಾಸ್ಕೊ, ನ. 25: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕುರಿತು ನೇರಪ್ರಸಾರವಾಗುತ್ತಿದ್ದ ಕಾರ್ಯಕ್ರಮದಲ್ಲಿ ಮಹಿಳಾ ನ್ಯೂಸ್ ರೀಡರ್ ಎಡಗೈ ಮಧ್ಯದ ಬೆರಳನ್ನು ತೋರಿಸಿ, ಅಸಭ್ಯವಾಗಿ ನಡೆದುಕೊಂಡ ಪ್ರಕರಣ ವರದಿಯಾಗಿದೆ.

ಖಾಸಗಿ ಒಡೆತನದ REN TV channelನಲ್ಲಿ ಇತ್ತೀಚೆಗೆ ಮಧ್ಯಾಹ್ನನದ ವೇಳೆ ನ್ಯೂಸ್ ಬಿತ್ತರವಾಗುತ್ತಿತ್ತು. ಈ ಕಾರ್ಯಕ್ರಮವನ್ನು ರಷ್ಯಾ ಮತ್ತು ಅಮೆರಿಕದಲ್ಲಿ ಬಹಳಷ್ಟು ಜನ ವೀಕ್ಷಿಸುತ್ತಾರೆ.

ಆದರೆ ಅನೇಕ ಪ್ರಶಸ್ತಿ ವಿಜೇತೆ ತಾತ್ಯಾನಾ ಲಿಮನೋವಾ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು ಏಷ್ಯಾ ಪೆಸಿಫಿಕ್ ಸಹಕಾರ ಒಕ್ಕೂಟದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಗ್ಗೆ ಸುದ್ದಿ ಹೇಳುತ್ತಾ, ಈ ಹಿಂದೆ ಬರಾಕ್ ಒಬಾಮಾ ಆ ಸ್ಥಾನವನ್ನು ಅಲಂಕರಿಸಿದ್ದರು ಎಂದು ಹೇಳುತ್ತಿರುವಾಗ ಅಚಾನಕ್ಕಾಗಿ ಎಡಗೈ ಅನ್ನು ಮೇಲಕ್ಕೆತ್ತಿ, ಮಧ್ಯದ ಬೆರಳನ್ನು ತೋರಿಸುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಇದೇ ಈಗ ವಿವಾವದ ಕೇಂದ್ರ ಬಿಂದುವಾಗಿರುವುದು. ಇದು ನಿಂದನಾತ್ಮಕವಾಗಿದೆ ಎಂದು ಸದರಿ ಮಹಿಳಾ ನ್ಯೂಸ್ ರೀಡರ್ ವಿರುದ್ಧ ಎಲ್ಲ ಅಮೆರಿಕನ್ನರು ತೋರುಬೆರಳು ತೋರುತ್ತಿದ್ದಾರೆ.

More from Filmibeat

English summary
A top Russian female newsreader has caused a stir after appearing to offensively show US President Barack Obama her middle finger during a live newscast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X