ಬಿಗ್ ಬಾಸ್ ನಲ್ಲಿ ಶ್ರದ್ದಾ ಸೆಕ್ಸಿ ಟಾಪ್ ಶೋ
ಬಿಗ್ ಬಾಸ್ 5 ರಿಯಾಲಿಟಿ ಶೋಗೆ ಭರ್ಜರಿ ಆರಂಭ ಒದಗಿಸಿಕೊಟ್ಟು ಸಲ್ಮಾನ್ ಖಾನ್ ಶೂಟಿಂಗ್ ಗೆ ಅಂಥ ವಿದೇಶಕ್ಕೆ ಹಾರಿದ್ದಾನೆ. ಸಂಜಯ್ ದತ್ ಹಾಗೋ ಹೀಗೋ ಇರೋ ಸ್ಪರ್ಧಾಳುಗಳನ್ನು ಮಾತಾಡಿಸುತ್ತಾ ವೀಕ್ಷಕರಲ್ಲಿ ಕುತೂಹಲ ಉಳಿಸಿದ್ದಾರೆ.
ಆದರೆ, ಇಂಥದ್ದೊಂದು ಏನಾದರೂ ಆಗುತ್ತಾ ಅಂಥ ಕಣ್ಣು ಬಿಟ್ಟು ಕೊಂಡು ಕಾಯುತ್ತಿದ್ದ ಪಡ್ಡೆಗಳಿಗೆ ಬಿಗ್ ಬಾಸ್ ನಲ್ಲಿ ಬಯಸಿದ ದೃಶ್ಯಗಳು ಸಿಕ್ಕಿವೆ. ಭೋಜ್ ಪುರಿ ನಟಿ, ಮಾಜಿ ಸ್ಪರ್ಧಾಳು ರಾಜಾ ಪ್ರೇಯಸಿ ಶ್ರದ್ಧಾ ಶರ್ಮ ಟಾಪ್ ಲೆಸ್ ಆದ ದೃಶ್ಯ ಹೀಗೆ ಬಂದು ಹಾಗೆ ಹೋಗಿದೆ. ಮತ್ತೆ ಪ್ರಸಾರ ಆಗುತ್ತೋ ಇಲ್ಲವೋ ಗೊತ್ತಿಲ್ಲ.
ಆಗಿದ್ದಿಷ್ಟು: ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳು ಡ್ಯಾನ್ಸ್ ನಲ್ಲಿ ಮೈಮರೆತ್ತಿದ್ದರು. ಶ್ರದ್ದಾ ಕೂಡಾ ಸ್ಟೆಪ್ ಹಾಕುತ್ತಿದ್ದಳು. ಪರಪರ ಎಂದು ಬಟ್ಟೆ ಹರಿದ ಸದ್ದು ಕೇಳಿಸಿು. ಆದರೆ, ಇದರ ಅರಿವಿಲ್ಲದ ಶ್ರದ್ಧಾ ಹಾಗೆ ಕುಣಿಯುತ್ತಿದ್ದಳು.
ನೃತ್ಯ ಪ್ರತಿಭಾ ತೋರಿಸುವುದರಲ್ಲಿ ಮಗ್ನಳಾಗಿದ್ದ ಶ್ರದ್ಧಾಳಿಗೆ ತನ್ನ ಟಾಪ್ ಹಾರಿ ಹೋಗಿ ನಗ್ನಳಾಗಿದ್ದು ತಿಳಿಯಲೇ ಇಲ್ಲ. ಕ್ಷಣಾರ್ಧದಲ್ಲಿ ನಡೆದ ಈ ಘಟನೆ ಬಹುಶಃ ರೆಕಾರ್ಡ್ ಮಾಡುತ್ತಾ ಕೂತ ಪಡ್ಡೆಗಳು ಸಿಕ್ಕಿರಲು ಸಾಧ್ಯವಿಲ್ಲ.
ಬಿಗ್ ಬಾಸ್ ಕೂಡಾ ಸ್ಪರ್ಧಿಗಳ ಮರ್ಯಾದೆ ಉಳಿಸುವ ಸಲುವಾಗಿ ದೃಶ್ಯವನ್ನು ಡಿಲೀಟ್ ಮಾಡಲಿದೆ ಎಂಬ ಸುದ್ದಿಯಿದೆ. ಆದರೆ, ಒಂದು ವೇಳೆ ಟಿಆರ್ ಪಿ ಬೀಳುವ ಸಂದರ್ಭ ಬಂದರೆ ಮುಂಚೆ ಮಾಡಿದಂತೆ 12 ಗಂಟೆ ನಂತರದ ಪ್ರಸಾರದಲ್ಲಿ ಡಿಲೀಟೆಡ್ ಸೀನ್ ಸೇರಿಸಿ ಪ್ರಸಾರ ಮಾಡುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ ಕುಸ್ತಿಪಟು ಸೋನಿಕಾ, ಶೋಭರಾಜ್ ಪತ್ನಿ ನಿಹಿತಾ ಮನೆಯಿಂದ ಹೊರಬಿದ್ದಿದ್ದಾರೆ. ಏಕೈಕ ಪುರುಷ ಸ್ಪರ್ಧಿ ಶಕ್ತಿ ಕಪೂರ್ ಅಂಕಲ್ ಜೊತೆಗೆ ಅಮರ್ ಉಪಾಧ್ಯಾಯ್ ಸೇರಿಕೊಂಡಿದ್ದಾನೆ. ಶ್ರದ್ಧಾ ಎದೆ ದರ್ಶನದ ಕ್ಲಿಪ್ಪಿಂಗ್ ಇನ್ನೂ ವೆಬ್ ನಲ್ಲೂ ಲೀಕ್ ಆಗಿಲ್ಲ.


Click it and Unblock the Notifications











