ವೇಶ್ಯಾವಾಟಿಕೆ: ಮರಾಠಿ ನಟಿ ಸಹಿತ ಯುವತಿಯರ ಸೆರೆ

By Srinath

prostitution-marathi-heroine-held
ಪುಣೆ, ಡಿ.1: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಖ್ಯಾತ ಮರಾಠಿ ಹೀರೋಯಿನ್ ಸೇರಿದಂತೆ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಾಫುರದ ಈ ನಟಿ 1980 ಮತ್ತು 90ರ ದಶಕದಲ್ಲಿ ಚಿತ್ರರಂಗದಲ್ಲಿ ಖ್ಯಾತಿಯಾಗಿದ್ದಳು.

ಕಳೆದ ನಾಲ್ಕು ವರ್ಷಗಳಿಂದ ಪುಣೆಯಲ್ಲಿ ಮನೆ ಮಾಡಿಕೊಂಡಿದ್ದ ಈ ನಟಿ ಪ್ರತಿಷ್ಠಿತ ವ್ಯಕ್ತಿಗಳನ್ನು ಭೇಟಿ ಮಾಡಿ ಸೆಕ್ಸ್ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ನಂತರ ಅವರಿಗೆ ಪ್ರತಿಷ್ಠಿತ ಕೋಂಡ್ವಾ ಕಾಲನಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತರುಣಿಯರಿಂದ ಸೇವೆ ಒದಗಿಸುತ್ತಿದ್ದಳು ಎಂದು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಮಲ್ ಬಿಡ್ವೆ ಹೇಳಿದ್ದಾರೆ.

ಪೊಲೀಸರು ಮಾರುವೇಶದಲ್ಲಿ ಗಿರಾಕಿಯಾಗಿ ಹೋಗಿ ರೆಡ್ ಹ್ಯಾಂಡ್ ಆಗಿ ಇವರ ಕಾರ್ಯಾಚರಣೆಯನ್ನು ಪತ್ತೆಹಚ್ಚಿದ್ದಾರೆ. ನವೆಂಬರ್ 19ರಂದು ಪುಣೆ ಪೊಲೀಸರು ಇದೇ ರೀತಿ ಕಾರ್ಯಾಚರಣೆ ನಡೆಸಿ, ಪಂಚತಾರಾ ಹೋಟೆಲಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಟಿವಿ ನಟಿಯನ್ನು ಬಂಧಿಸಿದ್ದರು.

More from Filmibeat

English summary
A popular Marathi heroine originally from Kolhapur who used to work in films during the Eighties and Nineties was arrested here on Tuesday alongwith two others for running a sex racket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X