ಹೆತ್ತ ತಾಯಿಗೆ ಬಾಯ್‌ಫ್ರೆಂಡ್ ಹುಡುಕಿಕೊಡೋದಾ!

By * ಗುರು ಪ್ರಸಾದ್, ಬೆಂಗಳೂರು

Tele Serial Ninnolumeyindale
ಛೇ ಛೇ ಇದ್ಯಾಕೋ ಅತಿಯಾಯ್ತು ಅನ್ನಿಸುತ್ತಿದೆ. ಹೆತ್ತ ತಾಯಿಗೆ ಬಾಯ್‌ಫ್ರೆಂಡ್ ಹುಡುಕಿಕೊಡೋದಾ! ಎಲ್ಲಾದರೂ ಉಂಟೇ. ಈ ರೀತಿಯ ಸಭ್ಯತೆಯ ಚೌಕಟ್ಟನ್ನು ಮೀರಿದ ಧಾರಾವಾಹಿ 'ನಿನ್ನೊಲುಮೆಯಿಂದಲೇ' ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಧಾರಾವಾಹಿ ಕೆಟ್ಟ ಸಂದೇಶ ಬೀರುತ್ತಿದೆ. ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಮಕ್ಕಳ ನಡುವಿನ ಸಂಬಂಧಗಳು ಸಡಿಲಗೊಳ್ಳುತ್ತಿವೆ. ವಿವಾಹ ವಿಚ್ಛೇದನ ಪ್ರಕರಣಗಳು ಮಿತಿ ಮೀರುತ್ತಿವೆ. ಸಂಬಂಧಗಳನ್ನು ಬೆಸೆಯಬೇಕಾದ ಅವಶ್ಯಕತೆ ಮಾಧ್ಯಮಗಳು ಮೇಲಿದೆ.

ಪ್ರಾಯಕ್ಕೆ ಬಂದ ಮಕ್ಕಳು ಅವರವರ ಬಾಳಸಂಗಾತಿಯನ್ನು ನೋಡಿಕೊಳ್ಳುವ ಬಗ್ಗೆ ತೋರಿಸಲಾಗಿತ್ತು. ಆದರೆ ಈಗ ತಂದೆಯಿದ್ದರೂ ತಾಯಿಗೆ ತಕ್ಕ ಸಂಗಾತಿ ಇಲ್ಲ ಎಂದು ತಿಳಿದು ಕಷ್ಟಸುಖಗಳನ್ನು ಹಂಚಿಕೊಳ್ಳಲು ಒಳ್ಳೆಯ ಬಾಯ್‌ಫ್ರೆಂಡ್ ಹುಡುಕಿ ಕೊಡಿ ಎಂದು ಕೇಳುತ್ತಾರೆ. ಇದು ಎಷ್ಟು ಸರಿ? ನೀವೇ ಹೇಳಿ.

More from Filmibeat

English summary
These days, some TV shows are turning out be big social evils. One among such serials is Ninnolumeyindale, which is being aired on ETV Kannada between Monday and Friday. Kannada viewers are of the opinion that this Kannada daily soap is spoiling family relationships. One of the Oneindia readers has raised the serious concern about the serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X