ಜೀ ಕನ್ನಡದಲ್ಲಿ ಸಂಕ್ರಾಂತಿಗೆ ನಟ 'ದರ್ಶನ್' ಸ್ಪೆಷಲ್

ವಿಶೇಷತೆಗಳಲ್ಲಿ ಬಹುನಿರೀಕ್ಷೆ ಎನಿಸಿಕೊಂಡಿದ್ದು ದಿನಾಂಕ 14ರಂದು ಮಧ್ಯಾಹ್ನ 2:00 ಗಂಟೆಗೆ ಪ್ರಸಾರವಾಗಲಿರುವ 'ಲೈಫು ಇಷ್ಟೇನೆ' ಈ ವಿಶೇಷ ಸಂಚಿಕೆಯಲ್ಲಿ ಪ್ರಸಾರವಾಗಲಿದೆ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಜೀವನದ ಒಳನೋಟ.
ಅವರ ಬಾಲ್ಯ, ಶಾಲಾ ಕಾಲೇಜು ದಿನಗಳು, ಚಿತ್ರರಂಗದೊಂದಿಗಿನ ಹಳೆಯ ನಂಟು, ಧಾರಾವಾಹಿಗಳು, ಚಲನಚಿತ್ರ ಜೀವನ, ಏಳು ಬೀಳುಗಳು, ಇತ್ತೀಚಿನ ಘಟನೆಗಳು ಹಾಗೂ ಇವತ್ತಿನ ಉತ್ತುಂಗ ಸ್ಥಿತಿಯ ವರೆಗಿನ ಸಂತಸ-ಸಂಕಟಗಳನ್ನು ದರ್ಶನ್ ಅವರೇ ಸ್ವತಃ ವಿವರಿಸಿರುವ ಅಪರೂಪದ ಸಂಚಿಕೆ. (ಒನ್ ಇಂಡಿಯಾ ಕನ್ನಡ)
English summary
Zee Kannada Channel telecasts special programmes on the occasion of Makar Sankranti. In Life Istene' programme, actor Darshan Special is a highlight.


Click it and Unblock the Notifications