twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ ಚಾನಲ್‌ಗಳ ಟಿಆರ್‌ಪಿ ಸಮರಕ್ಕೆ ಭಾರಿ ಹೊಡೆತ

    By Rajendra
    |
    <ul id="pagination-digg"><li class="previous"><a href="/tv/14-cable-television-networks-digitalization-becil-2-aid0052.html">« Previous</a>

    TV Channels
    ಪ್ರತಿ ಚಾನಲ್‌ನ ದರವನ್ನು ಟ್ರಾಯ್ (Telecom Regulatory Authority of India) ನಿರ್ಧರಿಸುತ್ತದೆ. ಎಷ್ಟು ಹಣ ಸಲ್ಲಿಸಬಹುದು ಎಂಬುದು ಬಳಕೆದಾರರಿಗೆ ಮುಂಚಿತವಾಗಿಯೇ ತಿಳಿಯುತ್ತದೆ.

    ಎಸ್‌ಟಿಬಿ ಮೂಲಕ ಟಿವಿ ನೋಡುವುದರಿಂದ ಎಷ್ಟು ಮಂದಿ ಪ್ರೇಕ್ಷಕರು ಯಾವ ಚಾನಲ್ ನೋಡುತ್ತಿದ್ದಾರೆ ಎಂಬುದು ಕಂಪ್ಯೂಟರ್‌ಗಳಲ್ಲಿ ದಾಖಲಾಗುತ್ತದೆ. ಪ್ರಸ್ತುತ ನಮ್ಮ ದೇಶದಲ್ಲಿ ಟಿಆರ್‌ಪಿ (Target rating point) ಸಮಸ್ಯೆ ತಲೆ ಎತ್ತಿದೆ. ಟಿಆರ್‌ಪಿಗಾಗಿ ಅನಾವಶ್ಯಕ ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ.

    ಜಗತ್ತಿನಾದ್ಯಂತ ಇರುವ ಟಿವಿ ಚಾನಲ್‌ಗಳಿಗೆ ಶೇ.70 ರಷ್ಟು ಆದಾಯ ಚಂದಾ ಮೂಲಕ, ಶೇ.30ರಷ್ಟು ಆದಾಯ ಜಾಹೀರಾತುಗಳಿಂದ ಬರುತ್ತದೆ. ಆದರೆ ನಮ್ಮ ದೇಶದಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ಡಿಜಿಟಲೈಜೇಷನ್ ಮೂಲಕ ಯಾವ ಟಿವಿ ವಾಹಿನಿಗೆ ಎಷ್ಟು ಮಂದಿ ವೀಕ್ಷಕರಿದ್ದಾರೆ ಎಂಬುದು ಖಚಿತವಾಗಿ ತಿಳಿಯುತ್ತದೆ.

    ಕೇವಲ ಎಂಟು ಸಾವಿರ ಟಿವಿ ಸೆಟ್‌ಗಳ ಮೇಲೆ ಪ್ರಯೋಗಿಸುವ ಟಿಆರ್‌ಪಿ ವ್ಯವಸ್ಥೆಯ ಅಗತ್ಯ ಇನ್ನು ಮುಂದೆ ಇಲ್ಲವಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಡಿಜಿಟಲೈಜೇಷನ್‌ನಿಂದ ಬಳಕೆದಾರರಿಗೂ ಲಾಭವಾಗಲಿದೆ ಎಂದಿದ್ದಾರೆ ರಾಜೀವ್. (ಒನ್‌ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/tv/14-cable-television-networks-digitalization-becil-2-aid0052.html">« Previous</a>

    English summary
    Government Notification (under Cable Television Networks (Regulation) Amendment Act, 2011) requires mandatory digitalization of all Cable TV Networks in India by 31st December 2014.
    Wednesday, March 14, 2012, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X