ಕೆ ಪಿ ಪೂರ್ಣಚಂದ್ರ ತೇಜಸ್ವಿ ಇನ್ ಲವ್ ತಪ್ಪದೆ ನೋಡಿ

By Rajendra

Tejaswi in love on Samaya TV
ತನ್ನ ವಿಶಿಷ್ಟ ಶೈಲಿಯ ಬರವಣಿಗೆಗಳ ಮೂಲಕ ಕನ್ನಡಿಗರನ್ನು ಬೇರೊಂದು ಮಾಯಾಲೋಕಕ್ಕೆ ಕರೆದೊಯ್ದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ. ಅವರ ಬರಹ, ಕೃತಿಗಳನ್ನು ಆಸ್ವಾದಿಸದವರು ವಿರಳ. ತಬರನ ಕಥೆ, ಅಬಚೂರಿನ ಪೋಸ್ಟಾಫೀಸು ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಚಿದಂಬರ ರಹಸ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಪ್ತವಾಗಿತ್ತು.

ತೇಜಸ್ವಿ ಅವರ ಬಗ್ಗೆ ಎರಡು ಸಾಲುಗಳಲ್ಲಿ ಹೇಳಬೇಕೆಂದರೆ ಸಾಧ್ಯವಾಗದ ವಿಚಾರ. ಮಿಲೇನಿಯಂ ಸರಣಿಗಳಲ್ಲೇ ಹೇಳಬೇಕು. ತೇಜಸ್ವಿ ಅವರ ಬದುಕು ಬರಹಗಳನ್ನು ಆಕರ್ಷಕವಾಗಿ ತೋರಿಸುವ ಪ್ರಯತ್ನವನ್ನು ಸಮಯ ವಾಹಿನಿ ಮಾಡುತ್ತಿದೆ.

ತೇಜಸ್ವಿ ಮಾಯಾಲೋಕದೊಳಗೆ ಪ್ರವೇಶಿಸುವ 'ಹಾಯ್ ತೇಜಸ್ವಿ' ಕಾರ್ಯಕ್ರಮ ಮಾಲಿಕೆ ಈಗಾಗಲೆ ಸಮಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಇಂದು ಶುಕ್ರವಾರ ರಾತ್ರಿ 8-30ಕ್ಕೆ 'ತೇಜಸ್ವಿ ಇನ್ ಲವ್' ಪ್ರಸಾರವಾಗಲಿದೆ. ತೇಜಸ್ವಿ ಅವರು ತಮ್ಮ ಪತ್ನಿ ರಾಜೇಶ್ವರಿಗೆ ಬರೆದ ಪ್ರೇಮಪತ್ರಗಳನ್ನು ನೋಡಬಹುದು. ತಪ್ಪದೆ ನೋಡಿ ಪ್ರತಿಕ್ರಿಯಿಸಿ. (ಒನ್‌ಇಂಡಿಯಾ ಕನ್ನಡ)

More from Filmibeat

English summary
K P Poornachandra Tejaswi in love programme to be air on Samaya News on Friday (Oct 14) at 8.30 pm IST, who was a prominent Kannada writer and novelist who has made a great impression in "Navya" period of Kannada literature.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X