ಮನೆಯೊಂದು 'ಸಾವಿರ ಬಾಗಿಲು' ಧಾರಾವಾಹಿ

ಎತ್ತೆತ್ತಲೋ ಸಾಗುತ್ತಿರುವ ಕಥೆ, ಮನೆಯೊಂದಕ್ಕೆ ಮೂರು ಬಾಗಿಲು ಎಂಬ ಶೀರ್ಷಿಕೆಯ ವಿರುದ್ಧ ಸಾವಿರಾರು ಬಾಗಿಲು ಎಂಬಂತಾಗಿತ್ತು. ಇದೀಗ ಎಲ್ಲವೂ ಬಾಗಿಲೇ ಆಗಿರುವ ಮನೆಯಂತಾಗಿದೆ! ಅನಾವಶ್ಯಕ ಎಳೆದಾಡುತ್ತಿರುವ ಕಥೆಯನ್ನು ನಿರ್ದೇಶಕ ಸಕ್ರೇಬೈಲು ಅವರು ಒಂದು ಹಳಿಗೆ ತಂದು ನಿಲ್ಲಿಸಬೇಕಾಗಿದೆ.
ಉದಯ ಟಿವಿಯ 'ಮಾಂಗಲ್ಯ' ಧಾರಾವಾಹಿಯ ದಾಖಲೆಯನ್ನು ಮುರಿಯಬೇಕೇಂಬ ಹಠಕ್ಕೇ ಈ ಧಾರಾವಾಹಿ ಇನ್ನೂ ಪ್ರಸಾರವಾಗುತ್ತಿದೆ ಎಂಬ ಮಾತು ವೀಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ. ಟಿಆರ್ ಪಿ ಇದ್ದರೂ ಸನ್ ಟಿವಿಯಲ್ಲಿ ಬರುತ್ತಿದ್ದ 'ಮಗಳ್' ಧಾರಾವಾಹಿಯನ್ನು ಚೊಕ್ಕಟವಾಗಿ ಮುಗಿಸಿ ಮಂಗಳಹಾಡಿದ್ದು ಈ ಟಿವಿ ಕನ್ನಡಕ್ಕೆ ಗೊತ್ತಾಗಿಲ್ಲ ಅನ್ನುವಂತಾಗಿದೆ. (ಒನ್ ಇಂಡಿಯಾ ಕನ್ನಡ)
English summary
Etv Kannada Serial 'Maneyondu Mooru Bagilu' is running successfully exceeding 2000 Episodes.


Click it and Unblock the Notifications