ಜೀ ಎಂಟರ್ಟೇನ್ ಮೆಂಟ್ ಮಡಿಲು ಸೇರಿದ ಡಾನ್ 2

"ಸೆಟಲೈಟ್ ಹಕ್ಕುಗಳು ನಮಗೆ ಉತ್ತಮ ಆದಾಯದ ಮೂಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ ರಿಲಾಯನ್ಸ್ ಎಂಟರ್ ಟೈನ್ ಮೆಂಟ್ ಮುಖ್ಯಸ್ಥೆ ಪ್ರೀತಿ ಶಹಾನಿ. ಈ ಚಿತ್ರದಿಂದ ಜೀ ವಾಹಿನಿ ದೊಡ್ಡ ಮೊತ್ತದ ಲಾಬ ಗಳಿಸುವ ಅಂದಾಜಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರ ಪ್ರಶಂಸೆಗೆ ಪಾತ್ರವಾಗಿದೆ. ಈ ಚಿತ್ರದ ಖರೀದಿಗಾಗಿ ಚಾನೆಲ್ ಗಳ ಮಧ್ಯೆ ಸಾಕಷ್ಟು ಪೈಪೋಟಿ ಇತ್ತು. ಸ್ಪರ್ಧೆಯಲ್ಲಿ ಗೆದ್ದಿರುವ ಜೀ ವಾಹಿನಿ ಈಗ ಚಿತ್ರವನ್ನು ಪ್ರಸಾರ ಮಾಡುವ ದಿನಾಂಕ ಯಾವುದಿರಬಹುದೆಂದು ಸಿನಿಪ್ರೇಕ್ಷಕರು ಲೆಕ್ಕಹಾಕುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Zee entertainment channel is buying the official broadcast rights of the film Farhan Akhtar’s ‘Don 2, for Rs 37 crore. Zee has acquired the rights for showing the film for seven years.


Click it and Unblock the Notifications











