ಬೆತ್ತಲೆ ಸುಂದರಿ ಸನ್ನಿ ಬಿಗ್ ಬಾಸ್ ಮನೆಗೆ ಎಂಟ್ರಿ

By Mahesh

ಪೋರ್ನ್ ಲೋಕದ ಕ್ವೀನ್, ಪಡ್ಡೆಗಳ ದೇವತೆ ಸನ್ನಿ ಲೊಯೋನ್ ಮುಂಬೈಗೆ ಬಂದಿಳಿದಿದ್ದಾಳೆ. ವಿವಾದಿತ ಗೂಡು ಬಿಗ್ ಬಾಸ್ ಬಂಗಲೆಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿರುವ ಸನ್ನಿ ಎಂಟ್ರಿ ಮೂಲಕ ಟಿಆರ್ ಪಿ ವೇಗ ಹೆಚ್ಚಿಸಿಕೊಳ್ಳಲು ಕರ್ಲಸ್ ವಾಹಿನಿ ಸಜ್ಜಾಗಿದೆ.

ಕರೆನ್ ಮಲ್ಹೋತ್ರ ಎಂಬ ಮೂಲ ಹೆಸರಿನ ಸನ್ನಿ ಹುಟ್ಟಿದ್ದು ಪಂಜಾಬಿ ಕುಟುಂಬದಲ್ಲಿ, 30 ವರ್ಷದ ಈಕೆ ಯುಎಸ್ ಹಾಗೂ ಕೆನಡಾದ ಪೌರತ್ವ ಹೊಂದಿದ್ದಾಳೆ. ಅಮೆರಿಕ ಅನೇಕ ರಿಯಾಲಿಟಿ ಶೋಗಳಲ್ಲಿ ಜಯಭೇರಿ ಬಾರಿಸಿದ್ದಾಳೆ.

ಸನ್ನಿ ಮುಚ್ಚಿಟ್ಟಿದ್ದಕ್ಕಿಂತ ಬಿಚ್ಚಿದ್ದೇ ಹೆಚ್ಚು. ವಿಶ್ವದ ಟಾಪ್ 12 ಪೋರ್ನ್ ಸ್ಟಾರ್ ಗಳಲ್ಲಿ ಸನ್ನಿ ಕೂಡಾ ಒಬ್ಬಳು ಎಂದು ಫ್ಯಾಷನ್ ಮ್ಯಾಗಜೀನ್ ಮಾಕ್ಸಿ ಹೆಸರಿಸಿದೆ.

ನ.20ರ ನಂತರ ಲೋನಾವಾಳದ ಬಿಗ್ ಬಾಸ್ ಮನೆಗೆ ಸನ್ನಿ ಎಂಟ್ರಿ ಕೊಡ್ತಾಳೆ. ಆದರೆ, ಸನ್ನಿ ಎಷ್ಟು ದಿನ ಮನೆಯಲ್ಲಿ ಇರುತ್ತಾಳೆ. ಅವಳಿಗೆ ವಿಶೇಷ ಸೌಲಭ್ಯ ಏನಾದರೂ ನೀಡಲಾಗುತ್ತದೆಯೇ? ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.

ಬೇ ವಾಚ್ ಸುಂದರಿ ಪಮೇಲಾ ಎಂಟ್ರಿ ನಂತರ ಬಿಗ್ ಬಾಸ್ 4 ರ ಚಿತ್ರಣವೇ ಬದಲಾಗಿದ್ದು ಸುಳ್ಳಲ್ಲ. ಬಿಗ್ ಬಾಸ್ 5 ರಲ್ಲಿ ಸ್ವಾಮಿ ಅಗ್ನಿವೇಷ್ ಮನೆಯಲ್ಲಿ ಇದ್ದಷ್ಟು ಕಾಲ ಸುಮ್ಮನಿದ್ದ ಸ್ಪರ್ಧಿಗಳು ಮತ್ತೆ ಹಂದಿ ನಾಯಿಗಳ ಹಾಗೆ ಕಿತ್ತಾಟ ಶುರು ಮಾಡಿದ್ದಾರೆ.

ಈ ಮುಂಚೆ ಬಾಕ್ಸರ್ ಮೈಕ್ ಟೈಸನ್,ಪಾಪ್ ದೇವತೆ ಶಕೀರಾಳನ್ನು ಬಿಗ್ ಬಾಸ್ ಮನೆಗೆ ಬಿಡುವ ಸುದ್ದಿ ಹಬ್ಬಿತ್ತು. ಕೊನೆಗೆ ಈ ಅವಕಾಶ ಸನ್ನಿಗೆ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಸನ್ನಿ ರಾತ್ರಿ ಹೇಗೆ ಕಳೆಯುತ್ತಾಳೋ ಗೊತ್ತಿಲ್ಲ. ಸನ್ನಿಯ ದೇಹ ಸೌಂದರ್ಯದ ವಿಶ್ವ ದರ್ಶನವಾಗಿರುವುದರಿಂದ ಹೊಸದೇನು ತೋರಿಸಬಲ್ಲಳು ಎಂದು ಪಡ್ಡೆಗಳು ಕಾದು ಕೂತಿದ್ದಾರೆ.

More from Filmibeat

English summary
Porn star Sunny Leone is the new wildcard entry into the house of Bigg Boss season 5. The Indo-Canadian pornographic actor is all set to add fuel to the controversial show by making an entry on Saturday. She has already land in Mumbai on Thursday(Nov.17) night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X