twitter
    For Quick Alerts
    ALLOW NOTIFICATIONS  
    For Daily Alerts

    ಗೊಂದಲದ ಗೂಡಾದ ಈಟಿವಿ ಧಾರಾವಾಹಿ 'ಅರುಂಧತಿ'

    By * ಮಾಧವಿಲತಾ ಚಿಪ್ಪಳಕಟ್ಟೆ, ತೀರ್ಥಹಳ್ಳಿ
    |

    Etv Kannada serial Arundhati
    ಈಟಿವಿ ಕನ್ನಡ ವಾಹಿನಿಯಲ್ಲಿ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ 'ಅರುಂಧತಿ' ಧಾರಾವಾಹಿ ಭೂತನಾಥನ ಸಾವಿನೊಂದಿಗೆ ಮುಕ್ತಾಯದ ಹಂತ ತಲುಪಿತ್ತು. ಆದರೆ ಅರುಂಧತಿ ಮತ್ತು ಆನಂದ್ ಪುನರ್ಜನ್ಮ ಪಡೆದು 'ಶೇಖರ್' ಹಾಗೂ 'ನಂದಿನಿ'ಯಾಗಿ ಮತ್ತೆ ಕಾಣಿಸಿಕೊಂಡರು.

    ಪುನರ್ಜನ್ಮದ ರೂಪ ನಿಜವೇ? ನಿಜವಾಗಿದ್ದರೂ ದೈಹಿಕ ರೂಪ, ಲಾವಣ್ಯ ಯಥಾವತ್ತಾಗಿ ಇರುತ್ತದೆಯೇ? ಒಬ್ಬ ವ್ಯಕ್ತಿಯ ಮರುಜನ್ಮ ಸಮಾಜದ ಪ್ರಧಾನ ಸ್ತರಕ್ಕೆ ಬರುವವರೆಗೂ ಊರಿನ ಹಿರಿಯರು ಬದುಕಿರಲು ಸಾಧ್ಯವೇ? ಹೀಗೆ ತರ್ಕಕ್ಕೆ ಸಿಗದ ಅಂಶವನ್ನು ಹೇಳಲಾಗುತ್ತಿದೆ.

    ಇವರೊಮ್ಮೆ ದುರ್ಗಾಪುರಕ್ಕೆ ಭೇಟಿ ಕೊಟ್ಟಾಗ ಅವರ ಪೂರ್ವ ಜನ್ಮದ ಹೆಸರಿನಿಂದಲೇ ಅಲ್ಲಿನ ಗ್ರಾಮಸ್ಥರು ಗುರುತಿಸುತ್ತಾರೆ. ಹೀಗೆ ಅವಾಸ್ತವದ ಸಂಗತಿಗೆ ಬಣ್ಣ ಹಚ್ಚದೆ ಕಥೆ ವಾಸ್ತವಿಕತೆಗೆ ಹತ್ತಿರವಿರಬೇಕು. ಮಂತ್ರಕ್ಕೆ ಮಾವಿನ ಕಾಯಿ ಉದುರಿಸುವ ಮೇದು ಬೇಕಿಲ್ಲ. ಮೂಢನಂಬಿಕೆ, ಪುನರ್ಜನ್ಮದಂತಹ ಅವೈಜ್ಞಾನಿಕತೆಯನ್ನು ಮಾಧ್ಯಮಗಳು ಹೇಳುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುವುದು ನಿಲ್ಲಲಿ.

    English summary
    Their is a no logic in Etv Kannada's mega soap Arundhati. Especially after the death of Arundhati and Anand, they rebirth as Shekhar and Nandini. Here the serial confused audience medley says Madhavilatha from Thirthahalli.
    Tuesday, July 19, 2011, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X