ಉದಯ ಟಿವಿಯಲ್ಲಿ ಅಂಬರೀಷ್ ಮಂಡ್ಯದ ಗಂಡು

By Rajendra

ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ 175ನೇ ಚಿತ್ರ 'ಮಂಡ್ಯದ ಗಂಡು' (1994). ಈ ಚಿತ್ರದ ಬಳಿಕ ಅವರ ಹೆಸರಿಗೂ 'ಮಂಡ್ಯದ ಗಂಡು' ಎಂಬ ಹಣೆಪಟ್ಟಿ ಅಂಟಿಕೊಂಡಿತು. ಅಷ್ಟರ ಮಟ್ಟಿಗೆ ಚಿತ್ರ ಪ್ರಭಾವ ಬೀರಿತ್ತು. ಈ ಚಿತ್ರ ಗುರುವಾರ (ಮಾ.29) ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಸಂಜೆ 3 ಗಂಟೆಗೆ ಸರಿಯಾಗಿ ಕಾಫಿ ಸಮೇತ ನೋಡಿ ಆನಂದಿಸಿ.

ಹಣೆಗೆ ಪಟ್ಟಿಕೊಂಡು ನಟರಾಜ ಸೈಕಲ್‌ನಲ್ಲಿ ಸೈಡ್ ಆಕ್ಟರ್ಸ್ ಜೊತೆ "ಮಂಡ್ಯದ ಗಂಡು... ಮುತ್ತಿನ ಚೆಂಡು..." ಎಂದು ಅಂಬರೀಷ್ ಹಾಡುತ್ತಿದ್ದರೆ, ಕೇವಲ ಮಂಡ್ಯದವರಿಗಷ್ಟೇ ಅಲ್ಲ ಇಡೀ ಕರ್ನಾಟಕದ ಮಂದಿಗೆ ಏನೋ ಒಂಥರಾ ರೋಮಾಂಚನ.

ಎಟಿಆರ್ ಫಿಲಂಸ್ ಬ್ಯಾನರ್‌ನಲ್ಲಿ ಎ.ಟಿ.ರಘು ನಿರ್ಮಿಸಿ, ನಿರ್ದೇಶಿಸಿದ್ದ ಈ ಚಿತ್ರ ಅಂಬರೀಷ್ ಅಭಿನಯದ ಉತ್ತಮ ಚಿತ್ರಗಳಲ್ಲಿ ಒಂದು. ಉಪೇಂದ್ರ ಕುಮಾರ್ ಅವರ ಸಂಗೀತ ಹಾಗೂ ವಿ.ಕೆ ಕಣ್ಣನ್ ಅವರ ಛಾಯಾಗ್ರಹಣ ಚಿತ್ರಕ್ಕಿತ್ತು. ಚಿತ್ರದ ಪಾತ್ರವರ್ಗದಲ್ಲಿ ದ್ವಾರಕೀಶ್, ವಜ್ರಮುನಿ, ರತ್ನಾಕರ್, ಶ್ರೀಶಾಂತಿ ಸೇರಿದಂತ ಮುಂತಾದವರಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Rebel Star Amabarish lead 175th Kannada movie Mandyada Gandu (1994) is playing on March 29 at 3:00 PM on Udaya TV. Movie starring Dwarkish, Ratnakar, Srishanti directed by A T Raghu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X