ಪೊಲೀಸರ ಮೇಲೆ ಕೈ ಮಾಡಿದ ನಟಿ ಮೈತ್ರಿಯ ಅರೆಸ್ಟ್

ಸಿಗ್ನಲ್ ಜಂಪ್, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 352, 332 ಹಾಗೂ 504 ಸೆಕ್ಷನ್‌ನಡಿ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮೈತ್ರಿಯಾ ಪ್ರತಿಕ್ರಿಯೆ: ಪೊಲೀಸರೇ ನನ್ನ ಮೇಲೆ ಹಲ್ಲೆ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನೀನು ಎಷ್ಟು ಕೋಟಿಗೆ ಬಾಳುತ್ತೀಯ ಅಂದರು. ತಾಳ್ಮೆ ಕಳೆದುಕೊಂಡ ನಾನು ಅವರ ಮೇಲೆ ಹಲ್ಲೆ ಮಾಡಲು ಮುಂದಾದೆ ಎಂದಿದ್ದಾರೆ. ಇವರೆಲ್ಲಾ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಘಟನೆ ನಡೆದಿದೆ. ಘಟನೆಯ ಪೂರ್ಣ ವಿವರಗಳು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Basaveshwara nagar police on Friday arrested television artist Mythriya and her sisters Supriya, Rekha and Roopa for attacking on traffic police. Police alleged Mythria was the attacked on police constable Shivakumar and mislead the police. The police booked cases under IPC Sections 352, 332 and 504.
ಕಿರುತೆರೆ ಅಪರಾಧ ಬೆಂಗಳೂರು ಟ್ರಾಫಿಕ್ ಸಂಚಾರ ಬಸವೇಶ್ವರ ನಗರ small screen crime bangalore traffic basaveshwara nagar


Click it and Unblock the Notifications











