ಪವರ್ ಸ್ಟಾರ್ ಪುನೀತ್ 'ಕನ್ನಡದ ಕೋಟ್ಯಾಧಿಪತಿ'

'ಕೌನ್ ಬನೇಗಾಕರೋಡ್ ಪತಿ' ಯನ್ನು ಪ್ರಾಯೋಜಿಸಿದ್ದ ಸಿನರ್ಜಿ ಗ್ರೂಫ್ ಕನ್ನಡದ 'ಕೋಟ್ಯಾಧಿಪತಿಯನ್ನೂ ನಡೆಸಿಕೊಡಲಿರುವುದು ವಿಶೇಷ. ಹಾಗಾಗಿ ಈ ಕಾರ್ಯಕ್ರಮ ಯಶಸ್ವಿಯಾಗುವುದೆಂಬ ನಿರೀಕ್ಷೆ ಎಲ್ಲರಲ್ಲಿದೆ. ಕೋಟಿ ರು. ಗೆಲ್ಲುವುದರ ಜೊತೆ ಪುನೀತ್ ಜೊತೆ ಮಾತುಕತೆ ಇಲ್ಲಿ ಉಚಿತ.
ಕರ್ನಾಟಕದಲ್ಲಿ ಮನೆಮನೆ ಮಾತಾಗುವ ಸದಾವಕಾಶ ಸುವರ್ಣವಾಹಿನಿ ಮೂಲಕ ನಿಮಗಿದೆ. ಒಂದು ಕೋಟಿಯನ್ನು ಗೆಲ್ಲಲು ನೀವು ಉತ್ತರಿಸಬೇಕಾದ ಪ್ರಶ್ನೆ ಯಾವುದೆಂಬುದನ್ನು ಇದೇ ತಿಂಗಳು, ಡಿಸೆಂಬರ್ 27 ರ ರಾತ್ರಿ 8.00 ಗಂಟೆಗೆ ಪುನೀತ್ ಕೇಳಲಿದ್ದಾರೆ, ಕಾಯುತ್ತಿರಿ...(ಒನ್ ಇಂಡಿಯಾ ಕನ್ನಡ)
English summary
Powerstar Puneet Rajkumar hosts a TV Show 'Kannadada Kotyadhipati in Suvarna Channel from this month, Dec. 27 at 8 Pm.
ಸುವರ್ಣ ವಾಹಿನಿ ಪುನೀತ್ ರಾಜ್ ಕುಮಾರ್ ರಿಯಾಲಿಟಿ ಶೋ ಕಿರುತೆರೆ puneeth rajkumar reality show suvarna channel small screen


Click it and Unblock the Notifications