ರಾಜ ರಾಣಿ ರಮೇಶ್ ಗಮನಸೆಳೆಯುತ್ತಿರುವ ಗೇಮ್ ಶೋ

ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಈಗ ಎರಡನೇ ಸೀಸನ್ ಆರಂಭವಾಗಿದ್ದು ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ಕಳೆದ 9, 10ರ ಸಂಚಿಕೆಗಳು ವೈವಿಧ್ಯಮಯವಾಗಿದ್ದು ಪ್ರೇಕ್ಷಕರನ್ನು ರಂಜಿಸಿದವು. 10ನೇ ಸಂಚಿಕೆಯಲ್ಲಿ ಜೂನಿಯರ್ ಕಲಾವಿದರೊಂದಿಗಿನ ಕಾರ್ಯಕ್ರಮ ಗಮನಸೆಳೆಯಿತು.
'ರಾಜ ರಾಣಿ ರಮೇಶ್' ಗೇಮ್ ಶೋ ಪ್ರತಿ ಭಾನುವಾರ ರಾತ್ರಿ 9.30ಕ್ಕೆ ನಿಮ್ಮ ನೆಚ್ಚಿನ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ರಮೇಶ್ ಕಿರುತೆರೆಯಲ್ಲಿ ತಮ್ಮ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
After success of Etv Kanada gameshow 'Raja Rani Ramesh Season I', Ramesh Aravind has been brought back on board to host Season 2. The show is attracting the audience.
ರಮೇಶ್ ಅರವಿಂದ್ ಈ ಟಿವಿ ಕನ್ನಡ ರಂಗಪ್ಪ ಹೋಗ್ಬಿಟ್ನಾ ಶಾಕ್ ರಾಜ ರಾಣಿ ರಮೇಶ್ ಪ್ರೀತಿಯಿಂದ ರಮೇಶ್ ramesh aravind etv kannada raja rani ramesh


Click it and Unblock the Notifications











