twitter
    For Quick Alerts
    ALLOW NOTIFICATIONS  
    For Daily Alerts

    ರಾಜ ರಾಣಿ ರಮೇಶ್ ಗಮನಸೆಳೆಯುತ್ತಿರುವ ಗೇಮ್ ಶೋ

    By Rajendra
    |

    Actor Ramesh Aravind
    ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಜ ರಾಣಿ ರಮೇಶ್' ಗೇಮ್ ಶೋ ಎಲ್ಲರ ಗಮನಸೆಳೆಯುತ್ತಿದೆ. ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಗೇಮ್ ಶೋ ಮೊದಲ ಸೀಸನ್‌ನಲ್ಲೇ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು.

    ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಈಗ ಎರಡನೇ ಸೀಸನ್ ಆರಂಭವಾಗಿದ್ದು ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ಕಳೆದ 9, 10ರ ಸಂಚಿಕೆಗಳು ವೈವಿಧ್ಯಮಯವಾಗಿದ್ದು ಪ್ರೇಕ್ಷಕರನ್ನು ರಂಜಿಸಿದವು. 10ನೇ ಸಂಚಿಕೆಯಲ್ಲಿ ಜೂನಿಯರ್ ಕಲಾವಿದರೊಂದಿಗಿನ ಕಾರ್ಯಕ್ರಮ ಗಮನಸೆಳೆಯಿತು.

    'ರಾಜ ರಾಣಿ ರಮೇಶ್' ಗೇಮ್ ಶೋ ಪ್ರತಿ ಭಾನುವಾರ ರಾತ್ರಿ 9.30ಕ್ಕೆ ನಿಮ್ಮ ನೆಚ್ಚಿನ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ರಮೇಶ್ ಕಿರುತೆರೆಯಲ್ಲಿ ತಮ್ಮ ಇನ್ನಿಂಗ್ಸ್ ಆರಂಭಿಸಿರುವುದು ಗೊತ್ತೇ ಇದೆ. (ಒನ್‌ಇಂಡಿಯಾ ಕನ್ನಡ)

    English summary
    After success of Etv Kanada gameshow 'Raja Rani Ramesh Season I', Ramesh Aravind has been brought back on board to host Season 2. The show is attracting the audience.
    Thursday, October 20, 2011, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X