ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಮತ್ತೊಂದ್ ಮದುವೆನಾ!

'ಎರಡನೇ ಮದುವೆ' ಚಿತ್ರದ ಮುಂದುವರಿದ ಭಾಗವೇ ಈ ಚಿತ್ರ. ಮಾಳವಿಕಾ ತನ್ನ ಬಾಯ್‌ಫ್ರೆಂಡ್ ವಿವೇಕ್‌ನನ್ನು ಮದುವೆಯಾಗುತ್ತಾರೆ. ಮಾಳವಿಕಾ ತಾಯಿಗೆ ಈ ಮದುವೆ ಸುತಾರಾಂ ಇಷ್ಟವಿರಲ್ಲ. ಹೊಸದಾಗಿ ಮದುವೆಯಾದ ದಂಪತಿಗಳ ಮಧ್ಯೆ ಮೂಗು ತೂರಿಸಿ ಅವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ. ಹಾಸ್ಯ ಧಾಟಿಯಲ್ಲಿ ಚಿತ್ರ ಕುತೂಹಲಭರಿತವಾಗಿ ಸಾಗುತ್ತದೆ.
ಅನಂತನಾಗ್, ಸುಹಾಸಿನಿ, ನವೀನ್ ಕೃಷ್ಣ, ಪ್ರಿಯಾಂಕಾ, ತಾರಾ, ರಾಜು ತಾಳಿಕೋಟೆ ಅವರ ಅಭಿನಯದ ಮೋಡಿ ಚಿತ್ರದಲ್ಲಿದೆ. ಇದೊಂದು ಫುಲ್ ಎಂಟರ್ಟೈನರ್ ಸಿನಿಮಾ. ಒಂದು ವೇಳೆ ಶನಿವಾರ ಮಿಸ್ ಆದರೆ ಭಾನುವಾರ (ಜ.22) ಮಧ್ಯಾಹ್ನ 1 ಗಂಟೆಗೆ ಈ ಮತ್ತೊಮ್ಮೆ ಈ ಸಿನಿಮಾವನ್ನು ಸವಿಯಬಹುದು. (ಒನ್‍ಇಂಡಿಯಾ ಕನ್ನಡ)
More from Filmibeat
English summary
Dinesh Baboo directed Kannda movie Mathondu Maduvena is playing on Saturday (Jan 21) and Sunday (Jan 22) at 4.30 pm and 1 pm IST respectively on Asianet Suvarna Channel. The movie is a sequel to Eradane Maduve. Malavika gets married to her boyfriend Vivek. Malavika's mother interferes and the couple starts having problems.


Click it and Unblock the Notifications











