ಟಿವಿ ನಟಿ ಜರಾ ರೇಟ್ ಕೇಳಿ ದಂಗಾದ ಸಿನ್ಮಾ ಮಂದಿ

By Mahesh
<ul id="pagination-digg"><li class="previous"><a href="/tv/21-prostitution-kasauti-zindagi-ki-tv-actress-arrested-aid0039.html">« Previous</a>

Prostiture TV actress detailed revealed
ಪುಣೆ ಪೊಲೀಸರ ಕೈಗೆ ಸಿಕ್ಕಿಕೊಂಡಿರುವ ಹಿಂದಿ ಕಿರುತೆರೆ ನಟಿ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬಿದ್ದಿದೆ. ಮಿಡ್ ಡೇ ಪತ್ರಿಕೆ ಆಕೆ ಹೆಸರು ಪ್ರಸ್ತಾಪಿಸಿ ವರದಿ ಮಾಡಿದೆ.

ಶನಿವಾರ ಸಿಕ್ಕಿಬಿದ್ದ ನಟಿ ಹೆಸರು ಅಜಾರಾ ಜನ್ ಗುಲಾಂ ಅಹ್ಮದ್ ಶೇಖ್ ಅಲಿಯಾಸ್ ಝರಾ ಎನ್ನಲಾಗಿದೆ. ಕಾಶ್ಮೀರ ಮೂಲದ 21 ವರ್ಷದ ನಟಿ ವೇಶ್ಯಾವಾಟಿಕೆ ದಂಧೆಗೆ ಇಳಿಯಲು ಸ್ಪಾಟ್ ಬಾಯ್ ನೀರಜ್ ಅಶೋಕ್ ಬದಾನಿ ಕಾರಣ ಎನ್ನಲಾಗಿದೆ.

ಪಿಂಪ್ ಆಗಿ ಕೆಲಸ ನಿರ್ವಹಿಸುವ ನೀರಜ್ ಹಾಗೂ ನಟಿ ಝರಾ ಇಬ್ಬರನ್ನು Prevention of Immoral Trafficking Act, (PITA) 1986 ಅಡಿಯಲ್ಲಿ ಬಂಧಿಸಲಾಗಿದ್ದು, ನ. 23ರ ತನಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪುಣೆ ಕ್ರೈಂ ಬ್ರಾಂಚ್ ಇನ್ಸ್ ಪೆಕ್ಟರ್ ಭಾನುಪ್ರತಾಪ್ ಹೇಳಿದ್ದಾರೆ.

ಇನ್ಸ್ ಪೆಕ್ಟರ್ ಭಾನುಪ್ರತಾಪ್ ಬರ್ಗೆ ಆಕೆ ರೇಟ್ ಹಾಗೂ ಮುಂಬೈಯಲ್ಲಿ ವ್ಯಾಪಕ ಜಾಲದ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ. ಗಂಟೆಗೆ 1.5 ಲಕ್ಷ ರೂ ಪಡೆಯುತ್ತಿದ್ದ ಈಕೆಗೆ ಮುಂಬೈನಲ್ಲಿ ದೊಡ್ಡ ಕುಳಗಳ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಇನ್ನಷ್ಟು ಮಾಹಿತಿಗಳು ವಿಚಾರಣೆ ನಂತರ ಬಹಿರಂಗವಾಗುವ ಸಾಧ್ಯತೆಯಿದೆ.

ಬುಂಡ್ ಗಾರ್ಡನ್ ಪೊಲೀಸರು ಈ ಕೇಸಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ನಟಿ ಝರಾ ಫೋನ್ ಕಾಲ್ ವಿವರಗಳನ್ನು ಪಡೆಯಲು ಮುಂದಾಗಿದ್ದ ಪೊಲೀಸರಿಗೆ ಕೋರ್ಟ್ ತಡೆ ನೀಡಿದೆ.

ಈ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿ, ಗ್ರಾಹಕನಂತೆ ಸೋಗು ಹಾಕಿ ಮಾಹಿತಿ ವಿವರಗಳಿಸಿದ ಕಾನ್ಸ್ ಟೇಬಲ್ ಅಶೋಕ್ ಟಕಾಲ್ಕರ್ ಅವರ ಬಗ್ಗೆ ಇನ್ಸ್ ಪೆಕ್ಟರ್ ಭಾನುಪ್ರತಾಪ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪುಣೆಯ ರಾಜ್ ಬಹದ್ದೂರ್ ಮಿಲ್ ರಸ್ತೆಯಲ್ಲಿರುವ 5 ಸ್ಟಾರ್ ಹೋಟೆಲ್ ನಲ್ಲಿ ಶನಿವಾರ ಕಿರುತೆರೆ ನಟಿ ಹಾಗೂ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ತಾನು ಕಿರುತೆರೆ ನಟಿ ಎಂಬುದನ್ನು ಝರಾ ಸ್ಪಷ್ಟಪಡಿಸಿದ್ದಾಳೆ ಎಂದು ಇನ್ಸ್ ಪೆಕ್ಟರ್ ಅಶೋಕ್ ಹೇಳಿದ್ದಾರೆ.

<ul id="pagination-digg"><li class="previous"><a href="/tv/21-prostitution-kasauti-zindagi-ki-tv-actress-arrested-aid0039.html">« Previous</a>

More from Filmibeat

English summary
A Television actress, 21-year-old actress, Azhara Jan Gulam Ahmed Sheikh aka Zara who worked in a popular TV serial - Kasauti Zindagi Ki in Star Plus and Hindi movie - Lamhe, charged Rs 1.5 lakh per hour from her customers, said Bhanupratap Barge, Inspector, Crime Branch, Pune.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X