For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಸುವರ್ಣ ಸುದ್ದಿವಾಹಿನಿಯಲ್ಲಿ ಹೇಳಿದ್ದೇನು?

  |
  <ul id="pagination-digg"><li class="next"><a href="/tv/22-actress-radhika-interview-suvarna-news-channel-aid0172.html">Next »</a></li></ul>

  "ಹಣೆಯಲ್ಲಿ ಬರೆದಿತ್ತು ಮದ್ವೆ ಆದೆ. ಹೆಸರು ಹೇಳಿದ್ರೆ ಗಂಡನ ಆಯುಷ್ಯ ಕಡಿಮೆಯಾಗುತ್ತೆ, ಅವರನ್ನು ರೀ ಎಂದೇ ಕರೆಯುವೆ" ಎಂದಿದ್ದಾರೆ, ಹಿಂದೊಮ್ಮೆ ಕನ್ನಡದಲ್ಲಿ ಟಾಪ್ ಹೀರೀಯಿನ್ ಆಗಿದ್ದ ರಾಧಿಕಾ ಕುಮಾರಸ್ವಾಮಿ. ತಮ್ಮ ವೈವಾಹಿತ ಜೀವನದ ಬಗ್ಗೆ ಮೌನ ಮುರಿದಿರುವ ಚಿತ್ರನಟಿ ರಾಧಿಕಾ, "ನಾನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮದುವೆಯಾಗಿ ಸಂತೋಷವಾಗಿದ್ದೇನೆ" ಎಂದಿದ್ದಾರೆ.

  ಕನ್ನಡಪ್ರಭ ಬಳಗದ ಸುವರ್ಣ ಸುದ್ದಿವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಂಗಳೂರಿನ ಕುಡ್ಲದ ಸುಂದರಿ, ನಟಿ ರಾಧಿಕಾ, ಸಿನಿಮಾನಟಿಯಾದ ತಾನು ರಾಜಕೀಯ ಕ್ಷೇತ್ರದ ನಾಯಕ ಕುಮಾರಸ್ವಾಮಿ ಅವರನ್ನು ಬಾಳ ಸಂಗಾತಿಯಾಗಿ ಆಯ್ದುಕೊಂಡ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ ಎಂದಿದ್ದಾರೆ.

  "ನೀವಿಬ್ಬರೂ ಸತಿಪತಿಗಳಾಗಿ ಎಂದು ದೇವರು ನಮ್ಮಿಬ್ಬರ ಹಣೆಯಲ್ಲಿ ಬರೆದಿದ್ದ. ಹೀಗಾಗಿ ನಾವು ಮದುವೆಯಾದೆವು. ಹಣೆಬರಹವನ್ನು ಯಾರಿಂದಲಾದರೂ ಬದಲಾಯಿಸಲು ಸಾಧ್ಯವೇ, ಹೀಗಾಗಿ ನಾವು ಮದುವೆಯಾಗಿದ್ದೇವೆ. ಅವರನ್ನು ನನ್ನ ಗಂಡನಾಗಿ ಪಡೆದ ಬಗ್ಗೆ ಬೇಸರವಿಲ್ಲ. ನಾವಿಬ್ಬರೂ ಸಂತೋಷವಾಗಿ ಇದ್ದೇವೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/tv/22-actress-radhika-interview-suvarna-news-channel-aid0172.html">Next »</a></li></ul>
  English summary
  Actress Radhika told that she married Former Chief Minister H D Kumaraswamy. And also she told, both are living happy married life. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X