ಸೊಸೆ ಕಂಡ ಕನಸು ಭವಿಷ್ಯದ ಮುನ್ಸೂಚನೆಯಾ?

ಭಾರತೀಯರು ಕನಸುಗಳನ್ನು ಜ್ಯೋತಿಷ್ಯ ಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿದರೆ ವೈಜ್ಞಾನಿಕವಾಗಿ ಕನಸುಗಳ ಹಿನ್ನೆಲೆ ಮುನ್ನೆಲೆಯನ್ನು ವಿಶ್ಲೇಷಿಸಿ ಅದಕ್ಕೊಂದು ಅರ್ಥ ನೀಡಲು ಪ್ರಯತ್ನಿಸಿದವರು ಪ್ರಖ್ಯಾತ ಮನೋವಿಜ್ಞಾನಿಗಳಾದ ಫ್ರಾಯ್ಡ್ ಮತ್ತು ಯುಂಗ್. ಕನಸನ್ನು ಕಥೆಯ ಕೇಂದ್ರವಾಗಿಟುಕೊಂಡು ಹಲವು ಸಿನೆಮಾಗಳು ಜಗತ್ತಿನ ಹಲವು ಭಾಷೆಗಳಲ್ಲಿ ಬಂದಿವೆ. ಅವುಗಳಲ್ಲಿ ತಕ್ಷಣ ನೆನಪಾಗುವುದು ಕ್ರಿಸ್ಟೋಫರ್ ಸೋಲನ್ ನ ಇನ್ಸೆಪ್ಶನ್ ಚಿತ್ರ.
ಇಲ್ಲಿ ಕನಸು-ಎಚ್ಚರಗಳ ನಡುವಿನ ವ್ಯತ್ಯಾಸದ ಗೆರೆ ಅಷ್ಟಷ್ಟವಾಗಿ ಕನಸೋ ನನಸೋ ಎಂಬ ಗೊಂದಲ ಕಾಡಲು ಶುರುವಾಗುತ್ತದೆ. ಇನ್ನು ತಾನು ಕಂಡ ಕನಸುಗಳನ್ನು ತೆರೆಯ ಮೇಲೆ ತಂದು ಸಿನೆಮಾ ಮಾಡಿದ್ದು ಪ್ರಸಿದ್ದ ಜಪಾನೀ ಚಿತ್ರ ನಿರ್ದೇಶಕ ಅಕಿರಾ ಕುರೊಸೋವಾ. ಅವನ ಡ್ರೀಮ್ಸ್ ಬಿಡಿ ಬಿಡಿಯಾದ ಎಂಟು ಕನಸುಗಳ ಗುಚ್ಛ. ಕನಸು ಹೇಗೆ ಅಮೂರ್ತವೋ ಇವನ ಡ್ರೀಮ್ಸ್ ಸಹಾ ಅಮೂರ್ತವೇ. ಮುಂದಿನ ಪುಟ ನೋಡಿ......
More from Filmibeat
English summary
Zee Kannada Serial Sose is taking an unimagined turns. Now this serial goes towards 'Scientific Shades' in its story. Watch this on Zee Kannada Channel, Today and Tomorrow (23 and 24, 2012) at 8-30 PM.


Click it and Unblock the Notifications











