ನವಜೋತ್ ಸಿಂಗ್ ಸಿದ್ದುಗೆ ಬೆಂಡೆತ್ತಿ ಬ್ರೇಕು ಹಾಕಿದ ಬಿಜೆಪಿ

By Rajendra

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ಧುಗೆ ಭಾರತೀಯ ಜನತಾ ಪಕ್ಷ ಬೆಂಡೆತ್ತಿ ಬ್ರೇಕು ಹಾಕಿದೆ. ಕಲರ್ಸ್ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 5'ರಲ್ಲಿ ಸಿದ್ಧು ಭಾವಹಿಸುತ್ತಿರುವುದು ಬಿಜೆಪಿಗೆ ನಖಶಿಕಾಂತ ಕೋಪ ತರಿಸಿದೆ.

ಈ ರಿಯಾಲಿಟಿ ಶೋವನ್ನು ಸೂಪರ್ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ತ ಸಹ ಪ್ರಾಯೋಜಕತ್ವದಲ್ಲಿ ಕಲರ್ಸ್ ವಾಹಿನಿ ಪ್ರಸಾರ ಮಾಡಲಿದೆ. 'ಬಿಗ್ ಬಾಸ್ 5'ರಲ್ಲಿ ಭಾಗವಹಿಸುವಂತೆ ಕಲರ್ಸ್ ವಾಹಿನಿ ಸಿದ್ಧುಗೆ ಭಾರಿ ಆಫರ್ ನೀಡಿತ್ತು. ಈ ಆಫರ್‌‍ಗೆ ಮಣಿದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಿದ್ಧು ಸಹಿಹಾಕಿದ್ದಾರೆ.

ಇದನ್ನು ಸ್ವತಃ ಸಿದ್ಧು ಅವರೇ ಖಚಿತಪಡಿಸಿದ್ದು, "ಸುದೀರ್ಘ ಸಮಯ ಕಾದದ್ದಕ್ಕೂ ಸಾರ್ಥಕವಾಗಿದೆ. ನಾನು ನಿಮ್ಮೆಲ್ಲರನ್ನೂ ರಂಜಿಸಲು ಬರುತ್ತಿದ್ದೇನೆ." ಎಂದಿದ್ದಾರೆ. ಆದರೆ ಈ ಶೋಗಾಗಿ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದನ್ನು ಮಾತ್ರ ಸಿದ್ಧು ಬಹಿರಂಗಪಡಿಸಿಲ್ಲ. ಸಿದ್ಧುಗೆ ಕಲರ್ಸ್ ವಾಹಿನಿ ರು.5 ಕೋಟಿ ಆಫರ್ ನೀಡಿತ್ತು. (ಏಜೆನ್ಸೀಸ್)

More from Filmibeat

English summary
BJP high command have finally given a nod to Navjot Singh Sidhu for his participation on Bigg Boss 5, Colors. The show will be hosted by Salman Khan and Sanjay Dutt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X