ಅಜಯ್ ರಾವ್‌ನನ್ನು ಕುರಿ ಮಾಡಿದ ನಿಧಿ ಸುಬ್ಬಯ್ಯ
ಈ ಕಾರ್ಯಕ್ರಮದಲ್ಲಿ ಬರುವ ಸನ್ನಿವೇಶಗಳೆಲ್ಲವೂ ನಿಜಕ್ಕೂ ನೈಜ ಆದರೆ ಇದನ್ನ ಮಹಿಳೆಯರು, ಮಕ್ಕಳು, ದುರ್ಬಲ ಹೃದಯದವರು, ಸಿರಿವಂತರು, ಬಡವರು, ಆಸ್ತಿಕರು ನಾಸ್ತಿಕರು ಎಲ್ಲರೂ ನೋಡಬಹುದು. ನೋಡಿದ ಮೇಲೆ ಉಂಟಾಗುವ ಮನೋಲ್ಲಾಸಕ್ಕೆ ನಾವು ಜವಾಬ್ದಾರರಲ್ಲ.
ಇದು ಟಿವಿ 9 ಜನಪ್ರಿಯ ಶೋ 'ಗೂಗ್ಲೆ ರೇ ಗ್ಲೂಗ್ಲಿ'. ನಿಧಿ ಸುಬ್ಬಯ್ಯ ಎಸೆದ ಗೂಗ್ಲಿಗಳಿಗೆ ಪಾಪ ಅಜಯ್ ರಾವ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ನಾವು ಹೇಳುವುದಕ್ಕಿಂತ ನೀವು ನೋಡಿದರೇನೆ ಚೆಂದ. ಆದರೆ ಮೇಲಿ ತಿಳಿಸಿದ ಸೂಚನೆಗಳನ್ನು ಎಚ್ಚರಿಕೆಯಿಂದ ಪಾಲಿಸಿ. ಈ ವಿಡಿಯೋ ಲಿಂಕ್ ಒಮ್ಮೆ ಕ್ಲಿಕ್ಕಿಸಿ ನೋಡಿ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Here is a funny video, Nidhi Subbaiah Makes Bakra to Ajay Rao in TV 9 show Googly re Googly. Watch video and enjoy the show.


Click it and Unblock the Notifications











