ಜನಶ್ರೀ ನ್ಯೂಸ್‌ ಚಾನಲ್‌ನಲ್ಲಿ ಗುಡ್ಡದ ಭೂತ ಪ್ರಸಾರ

By Rajendra
<ul id="pagination-digg"><li class="next"><a href="/tv/24-suspense-kannada-serial-guddada-bhoota-aid0052.html">Next »</a></li></ul>

Janasri News Channel
ನಟ ಪ್ರಕಾಶ್ ರೈ ಅಭಿನಯದ 90ರ ದಶಕದ ಜನಪ್ರಿಯ ಧಾರಾವಾಹಿ 'ಗುಡ್ಡದ ಭೂತ'. ದೆವ್ವ, ಭೂತದ ಬಗ್ಗೆ ರೋಮಾಂಚಕವಾಗಿ ತೆಗೆದಿದ್ದ ಈ ಧಾರಾವಾಹಿಗಾಗಿ ಮನೆಮಂದಿಯಲ್ಲಾ ಕಾದುಕೂರುತ್ತಿದ್ದ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಜುಂ ಎನ್ನುತ್ತದೆ! ಈ ಧಾರಾವಾಹಿಯನ್ನು ಮತ್ತೆ ನೋಡುವ ಅಪೂರ್ವ ಅವಕಾಶವನ್ನು ಜನಶ್ರೀ ನ್ಯೂಸ್ ಕಲ್ಪಿಸಿದೆ.

ತಾಂತ್ರಿಕತೆ, ಅಭಿನಯ, ನಿರೂಪಣೆಯಿಂದ ಈ ಧಾರಾವಾಹಿ ಅಸಾಧಾರಣವಾಗಿತ್ತು. 'ಗುಡ್ಡದ ಭೂತ' ಧಾರಾವಾಹಿಯನ್ನು ಜನಶ್ರೀ ವಾಹಿನಿ ಮರುಪ್ರಸಾರ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ವಾರಕ್ಕೊಮ್ಮೆ ಮಾತ್ರ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಪ್ರತಿ ಶನಿವಾರ ರಾತ್ರಿ 9.30 ರಿಂದ 10 ಗಂಟೆ ತನಕ ಜನಶ್ರೀ ನ್ಯೂಸ್‌ನಲ್ಲಿ ನೋಡಬಹುದು.

ಸುದ್ದಿ ವಾಹಿನಿಯೊಂದು ಧಾರಾವಾಹಿಯೊಂದನ್ನು ಪ್ರಸಾರ ಮಾಡುತ್ತಿರುವುದು ದೇಶದಲ್ಲೇ ಪ್ರಥಮ ಎನ್ನಲಾಗಿದೆ. 'ಗುಡ್ಡದ ಭೂತ' ಧಾರಾವಾಹಿ 1991ರಲ್ಲಿದ್ದ ಏಕೈಕ ವಾಹಿನಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಈಗ ಇಷ್ಟೆಲ್ಲಾ ಟಿವಿ ವಾಹಿನಿಗಳಿದ್ದರೂ ಯಾರೂ ಮಾಡದ ಸಾಹಸಕ್ಕೆ ಜನಶ್ರೀ ಕೈಹಾಕಿರುವುದು ವಿಚಿತ್ರ, ವಿಸ್ಮಯ, ಅಚ್ಚರಿ, ಹೀಗೂ ಉಂಟೇ!

<ul id="pagination-digg"><li class="next"><a href="/tv/24-suspense-kannada-serial-guddada-bhoota-aid0052.html">Next »</a></li></ul>

More from Filmibeat

English summary
Janasri News 24x7, a Kannada news channel re-telecasts 90's popular thrilling soap Guddada Bhoota. Actor Prakash Rai (Prakash Raj) played lead role in this serial. The early 90s in Kannada could not have missed Guddada Bhootha! The tune was haunting, the storyline suspenseful and people still remember the ending which was superb. Watch the serial on everay Saturday at 9.30 to 10 pm IST.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X