twitter
    For Quick Alerts
    ALLOW NOTIFICATIONS  
    For Daily Alerts

    ರೋಮಾಂಚಕ ಧಾರಾವಾಹಿ ಗುಡ್ಡದ ಭೂತ ನೋಡಿ

    By Rajendra
    |
    <ul id="pagination-digg"><li class="previous"><a href="/tv/24-guddada-bhoota-serial-on-janasri-news-aid0052.html">« Previous</a>

    Janasri News Channel
    ಸದಾನಂದ ಸುವರ್ಣ ನಿರ್ದೇಶನ, ಜಿ.ಎಸ್.ಭಾಸ್ಕರ್ ಛಾಯಾಗ್ರಹಣ ಹಾಗೂ ಗಿರೀಶ್ ಕಾಸರವಳ್ಳಿ ತಾಂತ್ರಿಕ ನಿರ್ದೇಶನದ ಈ ಧಾರಾವಾಹಿ ಪ್ರಕಾಶ್ ರೈ ಅವರನ್ನು ಬೆಳ್ಳಿತೆರೆ ಪರಿಚಯಿಸುವಂತೆಯೂ ಮಾಡಿತ್ತು. ಈ ಧಾರಾವಾಹಿಯ ಚಿತ್ರೀಕರಣ ನಡೆದದ್ದು ಕುಂದಾಪುರ ಬಳಿಯ ವಡ್ಡರ್ಸೆ ಎಂಬಲ್ಲಿ.

    ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮನೆಯನ್ನು 'ಗುಡ್ಡದ ಭೂತ' ಧಾರಾವಾಹಿಗೆ ಬಳಸಿಕೊಳ್ಳಲಾಗಿತ್ತು. ಧಾರಾವಾಹಿಯ ನೆನಪಿಗಾಗಿ ಈ ಮನೆಯನ್ನು ಈಗಲೂ ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ. 'ಗುಡ್ಡದ ಭೂತ' ಶೀರ್ಷಿಕೆ ಡೆನ್ನಾನಾ ಡೆನ್ನಾನಾ... ಗೀತೆ ಬಿ ಆರ್ ಛಾಯಾ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿತ್ತು.

    ತುಳು ನಾಟಕ ಒಂದರ ಮೂಲವಾಗಿದ್ದ 'ಗುಡ್ಡದ ಭೂತ' ಧಾರಾವಾಹಿಯಲ್ಲಿ ಊರ ಹೊರಗಿನ ಮನೆಯಲ್ಲಿ ಭೂತವಿದೆ ಎಂದು ಜನ ನಂಬುವುದು. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆಯುವುದು. ಮುಂಬೈನಿಂದ ಬರುವ ಕಥಾನಾಯಕ (ಪ್ರಕಾಶ್ ರೈ) ಭೂತವನ್ನು ಪತ್ತೆ ಮಾಡಲು ಅನೇಕ ಸಾಹಸಗಳನ್ನು ಮಾಡುವುದು, ಚಿತ್ರ ವಿಚಿತ್ರ ಬೆಳವಣಿಗಳು ನಡೆಯುವುದೇ ಧಾರಾವಾಹಿಯ ಕಥಾಹಂದರ. (ಒನ್‌ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/tv/24-guddada-bhoota-serial-on-janasri-news-aid0052.html">« Previous</a>

    English summary
    Janasri News 24x7, a Kannada news channel re-telecasts 90's popular thrilling soap Guddada Bhoota. Actor Prakash Rai (Prakash Raj) played lead role in this serial. The early 90s in Kannada could not have missed Guddada Bhootha! The tune was haunting, the storyline suspenseful and people still remember the ending which was superb. Watch the serial on everay Saturday at 9.30 to 10 pm IST.
    Friday, February 24, 2012, 22:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X