ಜೀ ಕನ್ನಡ, ಉದಯ ಟಿವಿ ದೀಪಾವಳಿ ಸ್ಪೆಷಲ್
ಈಗ ಎಲ್ಲೆಲ್ಲೂ ದೀಪಾವಳಿ ಹಬ್ಬದ ಸಂಭ್ರಮ. ಕನ್ನಡ ಟಿವಿ ಮಾಧ್ಯಮಗಳಲ್ಲಿ ಅದರಲ್ಲೂ ವಿಶೇಷವಾಗಿ ಮನರಂಜನೆಗೆ ಮೀಸಲಾಗಿರುವ ವಾಹಿನಿಗಳಲ್ಲಿ ಚಲನಚಿತ್ರಗಳ ಪ್ರದರ್ಶನಗಳ ಹಬ್ಬ.
ಕರ್ನಾಟಕದಲ್ಲಿ ಮನೆಮನೆಮತಾಗಿರುವ ಜೀ ಕನ್ನಡ ಹಾಗೂ ಉದಯ ವಾಹಿನಿಗಳಲ್ಲಿ ಪ್ರಸಾರವಾಗಲಿರುವ ಚಲನಚಿತ್ರಗಳು ಹೀಗಿವೆ. ದೀಪಾವಳಿ ಹಾಗೂ ಕಿರುತೆರೆ ಸಿನಿಮಾಗಳ ಸಂಗಮದಲ್ಲಿ ಸಂಭ್ರಮಿಸಿ.
ಜೀ ಕನ್ನಡ ವಾಹಿನಿಯಲ್ಲಿ
ದಿನಾಂಕ 26-10-2010 ರಂದು ಮಧ್ಯಾಹ್ನ 3.30ಕ್ಕೆ, ಎರಡನೇ ಮದುವೆ
ದಿನಾಂಕ 27-10-2010 ರಂದು ಮಧ್ಯಾಹ್ನ 3.00ಕ್ಕೆ, ಅರ್ಜುನ
ಉದಯ ವಾಹಿನಿಯಲ್ಲಿ
ದಿನಾಂಕ 26.10.11 ರಂದು ಬೆಳಿಗ್ಗೆ 10.00ಕ್ಕೆ ಗಿಲ್ಲಿ. ಮಧ್ಯಾಹ್ನ 2.30ಕ್ಕೆ ಹೃದಯವಂತ
ದಿನಾಂಕ 27-10-2010 ರಂದು ಬೆಳಿಗ್ಗೆ 10.00ಕ್ಕೆ ಶಾಸ್ತ್ರಿ, ಮಧ್ಯಾಹ್ನ 2.00ಗೆ ಐತಲಕಡಿ, ಸಾಯಂಕಾಲ 6.00ಕ್ಕೆ ಜಾಕಿ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿರುವ ಈ ಚಲನಚಿತ್ರಗಳನ್ನು ವೀಕ್ಷಿಸುವ ಆನಂದ ನಿಮ್ಮದಾಗಲಿ. ಒನ್ ಇಂಡಿಯಾ ಕನ್ನಡದ ಪರವಾಗಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
More from Filmibeat
English summary
Now, Diwali celebration is going on everywhere. Our kannada entertainment channels have special programmes for this diwali. Tables are as follows.
ಕಿರುತೆರೆ ಹಬ್ಬಹರಿದಿನ ಬೆಂಗಳೂರು ಝೀ ಕನ್ನಡ ಉದಯ ವಾಹಿನಿ small screen festival bangalore zee kannada udaya tv


Click it and Unblock the Notifications












