twitter
    For Quick Alerts
    ALLOW NOTIFICATIONS  
    For Daily Alerts

    ರಸ್ತೆ ಅಪಘಾತಲ್ಲಿ ಜೀ ಟಿವಿ ಸ್ಟುಡಿಯೋ ಸಹಾಯಕ ಸಾವು

    By Rajendra
    |

    Zee tv studio assistant dies in accident(suggestive pic)
    ರಸ್ತೆ ಅಪಘಾತದಲ್ಲಿ ಜೀ ಟಿವಿ ಸ್ಟುಡಿಯೋ ಸಹಾಯಕ ಸಾವಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಜೀ ಟಿವಿ ಸ್ಟುಡಿಯೋ ಸಹಾಯಕ ಹರೀಶ್ (28) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ್

    ಈ ಘಟನೆ ಬೆಂಗಳೂರು ನಂದಿನಿಲೇಔಟ್ ನ ರಿಂಗ್ ರಸ್ತೆಯ ಉಡುಪ ಹೋಟೆಲ್ ಬಳಿ ಮಂಗಳವಾರ(ಆ.24) ಸಂಭವಿಸಿದೆ. ನಂದಿನಿಲೇಔಟ್ ನಿವಾಸಿಯಾದ ಈತ ಮಂಗಳವಾರ ಉಡುಪ ಹೋಟೆಲ್ ಬಳಿ ರಸ್ತೆ ದಾಟುತ್ತಿರಬೇಕಾದರೆ ಅಪಘಾತಕ್ಕೆ ಈಡಾದ.

    ವೇಗವಾಗಿ ಬಂದ ಟೆಂಪೋ ಹರೀಶ್ ಮೇಲೆ ಹರಿದು ಆತ ಸ್ಥಳದಲ್ಲೆ ಸಾವಪ್ಪಿದ್ದಾನೆ. ಟೆಂಪೋ ಚಾಲಕ ವಾಹನ ಸಮೇತ ಪರಾರಿಯಾಗಿದ್ದು ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.

    Thursday, August 26, 2010, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X