ಪ್ರೀತಿಯಿಂದ ಕಿರುತೆರೆಗೆ ಬಂದ ಚಳಿಚಳಿ ತಾಳೆನು ಅಂಬಿಕಾ

ಸೋಮವಾರದಿಂದ ಶುಕ್ರವಾರದತನಕ ಪ್ರತಿದಿನ ರಾತ್ರಿ 9 ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಬಳಿಕ ಅಂಬಿಕಾ ಅವರು ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದರು. "ತಮ್ಮ ಧಾರಾವಾಹಿಗೆ ಅಂಬಿಕಾ ಅವರೇ ಸೂಕ್ತ ಅನ್ನಿಸಿದ ಕಾರಣ ಅವರಿಗೆ ಅವಕಾಶ ನೀಡಿದ್ದೇವೆ. ಖಂಡಿತ ಅವರು ವೀಕ್ಷಕರ ಮನಸೆಳೆಯುತ್ತಾರೆ ಎಂದು ಕಶ್ಯಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚತುರ್ಭಾಷಾ ತಾರೆ ಅಂಬಿಕಾ ಎಂಬತ್ತು, ತೊಂಬತ್ತರ ದಶಕದಲ್ಲಿ ಡಾ.ರಾಜ್ ಕುಮಾರ್, ಶಂಕರನಾಗ್, ಅಂಬರೀಷ್, ವಿಷ್ಣುವರ್ಧನ್ ಮುಂತಾದ ನಾಯಕರ ಜೊತೆ ನಟಿಸುವ ಮೂಲಕ ತನ್ನದೇ ಆದಂತಹ ಛಾಪು ಮೂಡಿಸಿದ್ದರು. ಈಗ ಕಿರುತೆರೆಯಲ್ಲಿ ಅವರ ಪಯಣ ಸಾಗಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Yesteryear heroine Ambika, who ruled the South Indian film industry in the 80s is entered the small screen and returning to acting with Ashok Kashyap's mega serial titled Preethiyinda. The mega soap airs from 25th May from Monday to Friday at 9 P.M.
ಕಿರುತೆರೆ ಅಂಬಿಕಾ ಧಾರಾವಾಹಿ ಸುವರ್ಣ ಅಂಬರೀಷ್ ವಿಷ್ಣುವರ್ಧನ್ ಶಂಕರನಾಗ್ ambika serial suvarna small screen ambareesh vishnuvardhan shankarnag


Click it and Unblock the Notifications











