ಎಫ್‌ಟಿವಿಯಲ್ಲಿ ವಯಸ್ಕರ ಮಿಡ್‌ನೈಟ್ ಕಾರ್ಯಕ್ರಮ!

By Rajendra

Swimwear on FTV
ಸಾಮಾನ್ಯವಾಗಿ ಈಜುಡುಗೆ ಎಂದರೆ ಪಡ್ಡೆ ಹುಡುಗರು ಮನಸ್ಸಿನಲ್ಲೇ ಏನೇನೋ ಕಲ್ಪಿಸಿಕೊಂಡು ಈಜಾಡಿಬಿಡುತ್ತಾರೆ. ಈಜುಡುಗೆ ಬಗ್ಗೆ ಸೀರಿಯಸ್ಸಾಗಿ ಯೋಚನೆ ಮಾಡುವವರೂ ಇದ್ದಾರೆ ಎನ್ನಿ. ಅವರ ಗಮನವೆಲ್ಲಾ ಈಜುಡುಗೆಯಲ್ಲಿ ಇತ್ತ್ತಿಚಿನ ಬದಲಾವಣೆಗಳೇನು. ಯಾವ ಯಾವ ನಮೂನೆ ಈಜುಡುಗೆಗಳು ಮಾರುಕಟ್ಟೆಗೆ ಬಂದಿವೆ ಎಂದು ತಲೆಕೆಡಿಸಿಕೊಳ್ಳುತ್ತಾರೆ.

ಅಂತಹವರ ಜ್ಞಾನದಾಹವನ್ನು ತಣಿಸಲು ಇದ್ದೇ ಇದೆ ಎಫ್‌ಟಿವಿ. ಈ ವಾಹಿನಿಯಲ್ಲಿ ಮನೆಮಂದಿಯಲ್ಲಾ ಕುಳಿತು ನೋಡುವ ಕಾರ್ಯಕ್ರಮಗಳೇನು ಬರುವುದಿಲ್ಲ. ಆದರೂ ಕೆಲವೊಂದು ಪ್ರೋಗ್ರಾಮ್‌‍ಗಳು ಮೈಮನಸ್ಸುಗಳನ್ನು ಹಗುರವಾಗಿಸುವ ಟಾನಿಕ್‌ನಂತಿರುತ್ತವೆ. ಅಂತಹದ್ದೇ ಒಂದು ಕಾರ್ಯಕ್ರಮ ಸ್ವಿಮ್‌ವೇರ್. ಆದರೆ ವಯಸ್ಕರಿಗೆ ಮಾತ್ರ.

ಈ ಕಾರ್ಯಕ್ರಮ ಇದೇ ಭಾನುವಾರ (ಆ.28) ರಾತ್ರಿ 2.30ಕ್ಕೆ ಪ್ರಸಾರವಾಗಲಿದೆ! ಈ ರೀತಿಯ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳದೆ ಅಲ್ಲಿಯವರೆಗೂ ಜಾಗರಣೆ ಇದ್ದು ನೋಡುವವರೂ ಇದ್ದಾರೆ ಬಿಡಿ. ಆದರೆ ನಿಮ್ಮ ಕೇಬಲ್ ಆಪರೇಟರ್ ಎಫ್‌ಟಿವಿ ಸೇವೆ ನೀಡದಿದ್ದರೆ ನೀವು ಜಾಗರಣೆ ಮಾಡಿದ್ದು ಹೊಳೆ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದೆ. ಹಾಟ್ ಮತ್ತು ಸೆಕ್ಸಿ ಸ್ವಿಮ್‌ವೇರ್ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಬೇಡಿ. ಒಂದು ವೇಳೆ ಮಿಸ್ ಆದರೂ ನಷ್ಟವೇನೂ ಇಲ್ಲ.

More from Filmibeat

English summary
Swimwear playing on Sun, 28 Aug 2011 at 2:30AM on FTV. Gorgeous girls, exotic beaches & trendy swimwear. A glance at the hot & sexy swimwear collections of this season; Your chance to see what's happening in the world of swimwear!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X