ಟೆಕ್ಕಿಗಳು ನೋಡಲೇಬೇಕಾದ ಸೀರಿಯಲ್ ಅನಾವರಣ

ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 8.30ಕ್ಕೆ ಈ ಧಾರಾವಾಹಿಯನ್ನು ನೀವು ಯಾವುದೇ ಮುಜುಗರವಿಲ್ಲದೆ ಮನೆಮಂದಿಯಲ್ಲಾ ಕುಳಿತು ನೋಡಬಹುದು. ಹಣದ ಬೆನ್ನುಹತ್ತಿ ಸಾಗುವವರ ಬದುಕು ಹೇಗೆ ಮೂರಾಬಟ್ಟೆಯಾಗುತ್ತದೆ ಎಂಬುದನ್ನು ಕುತೂಹಲಕಾರಿಯಾಗಿ ಸೇತುರಾಮ್ ಅನಾವರಣಗೊಳಿಸುತ್ತಾ ಸಾಗುತ್ತಾರೆ.
ಧಾರಾವಾಹಿಯಲ್ಲಿನ ಒಂದೊಂದು ಮಾತು ಚಿನ್ನ, ವಜ್ರ, ಪ್ಲಾಟಿನಂಗೆ ಸಮಾನ. ಹಣದ ದಾಹವನ್ನು ಪ್ರತಿಭಟಿಸುವ ಯುವ ಪೀಳಿಗೆಯ ಪ್ರತಿನಿಧಿಗಳಾಗಿ ರಶ್ಮಿ, ವರ್ಷಾ, ಶೃತಿ ಇಲ್ಲಿದ್ದಾರೆ. ಭ್ರಷ್ಟಾಚಾರ ವಿರೋಧಿಸುವವರು, ಭ್ರಷ್ಟಾಚಾರಿಗಳು, ಯುವ ಪೀಳಿಗೆ, ವೈದ್ಯಕೀಯ, ಸಾಫ್ಟ್‌ವೇರ್ ಕ್ಷೇತ್ರದವರು ಎಲ್ಲರೂ ವೀಕ್ಷಿಸಲೇಬೇಕಾದ ಧಾರಾವಾಹಿ ಅನಾವರಣ.
More from Filmibeat
English summary
Tele serial Anavarana, is playing Monday to Friday at 8:30 PM IST on ETV Kannada Channel. Must for software professionals, doctors, corrupted persons and those who are opposing corruption.


Click it and Unblock the Notifications











