ಹೊಸ ತಾರೆಯ ಹುಡುಕಾಟದಲ್ಲಿ ಜನಶ್ರೀ ವಾಹಿನಿ

By Rajendra

Janasri TV Star Hunt
ಜನಶ್ರೀ ವಾಹಿನಿ ಹೊಸ ತಾರೆಯ ಹುಡುಕಾಟದಲ್ಲಿದೆ. ಇದಕ್ಕಾಗಿ ರಾಜ್ಯದಾದ್ಯಂತ ಶೋಧಕಾರ್ಯವನ್ನು ಆರಂಭಿಸಿದೆ. ಮೇ 5ರಂದು ಏಕಕಾಲಕ್ಕೆ ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಬೀದರ್, ಶಿವಮೊಗ್ಗ, ಬಳ್ಳಾರಿ, ಗುಲ್ಬರ್ಗ, ರಾಯಚೂರಿನಲ್ಲಿ ಆಡಿಷನ್ ನಡೆಯಲಿದೆ.

ಏನಿದು ಎಂದು ಅರ್ಥವಾಗಲಿಲ್ಲವೆ? ಏನಿಲ್ಲ ಜನಶ್ರೀ ವಾಹಿನಿ ಹೊಸ ಕಾರ್ಯಕ್ರಮ 'ಚಂದನದ ಗೊಂಬೆ' (ಹೊಸ ನಕ್ಷದ ಶೋಧ). ಈ ಕಾರ್ಯಕ್ರಮದಲ್ಲಿ ಅಂತಿಮವಾಗಿ ಗೆದ್ದ ಸ್ಪರ್ಧಿಯನ್ನು ಕನ್ನಡದ 'ಅಘೋರ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗುತ್ತದೆ.

ಜನಶ್ರೀ ವಾಹಿನಿ ಸ್ಪರ್ಧಿಗಳಿಗೆ ವಿಧಿಸಿರುವ ಷರತ್ತುಗಳಿ ಹೀಗಿವೆ. ಪಿಯುಸಿ ಪಾಸಾಗಿರಬೇಕು. ವಯಸ್ಸು 20 ರಿಂದ 25 ವರ್ಷದ ಒಳಗಿರಬೇಕು. ಅಭಿನಯ ಗೊತ್ತಿರಬೇಕು. ಸ್ಪಷ್ಟವಾಗಿ ಕನ್ನಡವನ್ನು ಓದಲು ಮತ್ತು ಮಾತನಾಡಲು ಗೊತ್ತಿರಬೇಕು. ಸ್ಪರ್ಧೆಗೆ ಭಾಗವಹಿಸುವ ಮೊದಲು ತಮ್ಮ ಪೋಷಕರ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಇವುಗಳ ಜೊತೆ ಇನ್ನೊಂದಿಷ್ಟು ಷರತ್ತುಗಳು ಸೇರಿವೆ. ಹೆಚ್ಚಿನ ಮಾಹಿತಿಗೆ http://janasritv.com/ ನೋಡಬಹುದು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada news TV channel Janasri is launching a Star Hunt (Chandanada Gombe) on 5th May, 2012. The winner of the title will be the heroine of the sandalwood movie - AGHORA.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X