ಅಂಡಮಾನ್ ನಲ್ಲಿ ಪ್ಯಾಟೆ ಮಂದಿ ಕಾಡಿಗ್ ಬಂದ್ರು 2

By Mahesh

Pyate Mandi Kadige Bandru 2
ಮೈನವಿರೇಳಿಸುವ ರಿಯಾಲಿಟಿ ಶೋಗಳನ್ನು ಆಯೋಜಿಸುತ್ತಾ ಬಂದಿರುವ ಸುವರ್ಣ ವಾಹಿನಿ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.

'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋ ಯಶಸ್ಸಿನ ನಂತರ ಸೀಸನ್ 2 ಮುಂದುವರಿದ ಭಾಗವನ್ನು ರುದ್ರ ರಮಣೀಯ ದ್ವೀಪ ಅಂಡಮಾನ್ ನಲ್ಲಿ ಚಿತ್ರೀಕರಿಸಿದೆ.

'ಪ್ಯಾಟೆ ಮಂದಿ ಕಾಡಿಗ್ ಬಂದ್ರು' 2 ಅಕ್ಟೋಬರ್ 31ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಅಂಡಮಾನ್ ನ ಪ್ರಕೃತಿ ಸೌಂದರ್ಯ ಹಾಗೂ ವಿಕೋಪಗಳ ನಡುವೆ 16 ಸ್ಪರ್ಧಿಗಳು ಜೀವದ ಹಂಗು ತೊರೆದು ಹೋರಾಡಬೇಕಿದೆ.

ಐತಿಹಾಸಿಕ ಹಿನ್ನೆಲೆಯುಳ್ಳ ಅಂಡಮಾನ್ ಪರಿಚಯಿಸುವುದು ಕೂಡ ಈ ರಿಯಾಲಿಟಿ ಶೋ ಉದ್ದೇಶವಾಗಿದೆ. ಅಲ್ಲಿನ ಕಡಲ ತೀರ, ನಿಗೂಢ ದ್ವೀಪಗಳು, ಕಾಡು, ಜೈಲು ಎಲ್ಲವನ್ನೂ ಕನ್ನಡದ ಪ್ರೇಕ್ಷಕರು ಪ್ರಥಮ ಬಾರಿಗೆ ಕಾಣಬಹುದಾಗಿದೆ.

ಈ ರಿಯಾಲಿಟಿ ಶೋ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

More from Filmibeat

English summary
Suvarna Kannada Channel successful reality show Pyate Mandi Kadige Bandru season 2 will begin from Oct.31. Contestants from urban background will battle out with each other in one of the oldest and dangerous place on earth Andaman Island.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X