For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿಯಲ್ಲಿ ಊರಿಗೊಬ್ಳೆ ಪದ್ಮಾವತಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ ಗೇಮ್ ಶೋ 'ಕನ್ನಡದ ಕೋಟ್ಯಾಧಿಪತಿ'ಯಲ್ಲಿ ಮೊದಲ ಸೆಲೆಬ್ರಿಟಿಯಾಗಿ ಗೋಲ್ಡನ್ ಗರ್ಲ್ ರಮ್ಯಾ ಭಾಗವಹಿಸುತ್ತಿದ್ದಾರೆ. ಈ ವಿಶೇಷ ಸಂಚಿಕೆಯನ್ನು ಗುರುವಾರ (ಮಾ.29) ಸುವರ್ಣ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು.

  ಈ ವಿಶೇಷ ಸಂಚಿಕೆಯಲ್ಲಿ ರಮ್ಯಾ ಭಾಗವಹಿಸಿ ಪುನೀತ್ ಜೊತೆ ಆಟ ಪಾಠ, ಡ್ಯಾನ್ಸ್ ಮಾಡಲಿದ್ದಾರೆ. ಸಂಪೂರ್ಣ ಮನರಂಜನೆಯ ಜೊತೆಗೆ ನಿಮ್ಮ ಸಾಮಾನ್ಯ ಜ್ಞಾನವನ್ನೂ ಒರೆಗೆ ಹಚ್ಚಿಕೊಳ್ಳಬಹುದು. ಗುರುವಾರ ರಾತ್ರಿ 8ಕ್ಕೆ ಡೋಂಟ್ ಮಿಸ್ ಊರಿಗೊಬ್ಳೆ ಪದ್ಮಾವತಿ ಡ್ಯಾನ್ಸ್.

  ಈ ಶೋನಲ್ಲಿ ರಮ್ಯಾ ಗೆಲ್ಲುವ ಹಣವನ್ನು ಕನ್ನಡ ಚಿತ್ರರಂಗಕ್ಕೆ ಶ್ರಮಿಸಿದವರಿಗೆ, ಪುಟ್ಟಣ್ಣ ಕಣಗಾಲ್ ಕುಟುಂಬಕ್ಕೆ, ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೀತರಚನೆಕಾರ ಗೀತಪ್ರಿಯ ಚಿಕಿತ್ಸೆಗೆ ಹಾಗೂ ರಮ್ಯಾ ಚಿತ್ರಗಳಿಗೆ ಸೌಂಡ್ ರೆಕಾರ್ಡಿಸ್ಟ್ ಆಗಿ ಕೆಲಸ ಮಾಡಿದ ದಿವಂಗತ ಶ್ರೀಧರ್ ಕುಟುಂಬಕ್ಕೆ ದಾನವಾಗಿ ನೀಡಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Golden Girl Ramya will be the first celebrity guest on Puneet Rajkumar’s quiz show Kannadada kotyadipathi. Watch the special episode on March 29 at 8:00 PM on Asianet Suvarna Channel. The game show is hosted by Puneet Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X