ಟಿವಿ ಧಾರಾವಾಹಿಗಳಲ್ಲಿ ಗರ್ಭಪಾತಗಳ ಜಲಪಾತ

ಕಾವೇರಿಗೆ ಈಗಾಗಲೆ ಎರಡು ಸಲ ಗರ್ಭಪಾತವಾಗಿದೆ. ಕಾವೇರಿ ಮೇಲೆ ಸದಾ ದ್ವೇಷ ಕಾರುತ್ತಿರುವ ದೇವಕಿಯ ಪಾತ್ರವಂತೂ ನಿಜಕ್ಕೂ ಮಹಿಳೆಯರ ಮೇಲೆ ದ್ವೇಷ ಉಕ್ಕುವಂತೆ ಮಾಡುತ್ತದೆ. ಆಕೆಯನ್ನು ಹೆಣ್ಣು ಅನ್ನಬೇಕೋ ಅಥವಾ ಹೆಮ್ಮಾರಿ ಅನ್ನಬೇಕೋ ತಿಳಿಯುತ್ತಿಲ್ಲ.
ಇನ್ನು ಜೀಕನ್ನಡದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲೂ ಇದೇ ರೀತಿಯ ಸನ್ನಿವೇಶಗಳು ಸಾಕಷ್ಟಿವೆ. ರಾಧಿಕಾಳನ್ನು ಸದಾ ಗೋಳು ಹೊಯ್ದುಕೊಳ್ಳುತ್ತಿರುವ ಆಕೆಯ ಅಜ್ಜಿಯ ಪಾತ್ರ ಬೇಸರ ಹುಟ್ಟಿಸುವಂತಿದೆ. ದಯವಿಟ್ಟು ಸ್ವಲ್ಪ ಸಾಫ್ಟ್ ಆಗಿ ಪಾತ್ರಗಳನ್ನು ಬದಲಾಯಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ.
English summary
Repeted abortion scenes on Udaya TV's Bangara tele serial are irritating the audience. How may times the charector Kaveri have aborted? At the same time Zee Kannada's Radha Kalyana serial Radhika's sorrow is dragging.


Click it and Unblock the Notifications