ದೀಪಿಕಾ ಪಡುಕೋಣೆ ಎಮೋಷನಲ್ ಅತ್ಯಾಚಾರ್

By Rajendra

ಪ್ರೀತಿ, ಪ್ರೇಮ, ಪ್ರಣಯ,ಕಿತ್ತಾಟ ಹೀಗೆ ಹುಡುಗ ಹುಡುಗಿಯ ಸಂಬಂಧಗಳ ಬಗ್ಗೆ ಈಗಾಗಲೆ ಅಜಯ ದೇವಗನ್ ಹಾಗೂ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಸಲಹೆ ಸೂಚನೆಗಳನ್ನು 'ಎಮೋಷನಲ್ ಅತ್ಯಾಚಾರ್ 3'ರಲ್ಲಿ ಕೊಟ್ಟಿದ್ದರು. ಯುಟಿವಿ ಬಿಂದಾಸ್ ಕಾರ್ಯಕ್ರಮಕ್ಕೆ ಈಗ ಮಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ದೀಪಿಕಾ, ಇಂದಿನ ಯುವಜನಾಂಗದ ಸಂಬಂಧಗಳಲ್ಲಿ ಸಾಕಷ್ಟು ಏರಿಳಿತಗಳಿವೆ. ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುವ ಪಾತ್ರವನ್ನು 'ಆರಕ್ಷಣ್' ಚಿತ್ರದಲ್ಲಿ ತಾನು ಪೋಷಿಸಿದ್ದೇನೆ. ನಿಜಕ್ಕೂ ಈ ಪಾತ್ರ ತಮಗೆ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.

ದೀಪಿಕಾ ಜೊತೆಗೆ ಈ ಚಿತ್ರದ ನಿರ್ದೇಶಕ ಪ್ರಕಾಶ್ ಝಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆ 'ಆರಕ್ಷಣ್' ಚಿತ್ರದ ಪ್ರಚಾರ ಕೂಡ ನಡೆಯಲಿದೆ. ಅಂದಹಾಗೆ ಆರಕ್ಷಣ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್, ಪ್ರತೀಕ್ ಬಬ್ಬರ್ ಮುಂತಾದವರಿದ್ದಾರೆ. (ಏಜೆನ್ಸೀಸ್)

More from Filmibeat

English summary
The actress Deepika Padukone along with director Prakash Jha will appears as celebrity guest on the popular reality show Emotional Atyachar 3 next week on UTV Bindaas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X