ಬೃಹತ್ ಬ್ರಹ್ಮಾಂಡ ನರೇಂದ್ರಶರ್ಮಗೊಂದು ಸವಾಲು!

"ಅದರಲ್ಲಿ ರಾಮ ಕೂತಿರುವನು. ರಾಮ ನಿಂತಿರೋದು ಯುದ್ದಕ್ಕೆ ಮೊದಲು. ನಿಮ್ಮ ಮನೆಯಲ್ಲಿ ನಿಂತಿರೋದು ಇಟ್ಟರೆ ರಾದ್ಧಾಂತ ರಾಮಾಯಣ ಆಗುತ್ತೆ!" ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯನ ಫೋಟೋ ಇದೆ. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ ನಿಂತಿದ್ದಾರೆ.
ಗುರೂಜಿ ಹೇಳಿದ್ದು ರಾಮ ಯುದ್ಧಕ್ಕೆ ಮೊದಲು ನಿಂತಿದ್ದು ಅಂತ. ಆದ್ರೆ ಸೀತೆ ಜೊತೆಯಲ್ಲೆ ಇರುವಾಗ ಯುದ್ಧದ ಅವಶ್ಯಕತೆ ಇತ್ತೇ? ಒಂದು ವೇಳೆ ವನವಾಸಕ್ಕೆ ಹೊರಡುವ ಫೋಟೋ ಇಡಬಾರದೆಂದಾದರೆ ಆಂಜನೇಯನ ಪಾತ್ರ ಇರಬಾರದಲ್ವೆ? ಇಂತಹ ಗೊಂದಲಗಳಿಗೆ ಗುರೂಜಿಗಳೇ ಸೂಕ್ತ ಉತ್ತರ ಕೊಡಬೇಕು.
More from Filmibeat
English summary
Here is a direct question to Zee Kannada's Bruhat Brahmanda Narendra Babu Sharma. Recently he says that, devotees should not worship lord Rama in a standing pose.People should worship Rama, Sita in a sitting position. This creates a confusion among the devotees.
ನರೇಂದ್ರ ಬಾಬು ಶರ್ಮ ಪ್ರಳಯ ಜೀ ಕನ್ನಡ ಜ್ಯೋತಿಷ್ಯ ಭವಿಷ್ಯ ರಿಯಾಲಿಟಿ ಶೋ ಮಾಳವಿಕಾ ಬೆಂಗಳೂರು ಸುನಾಮಿ zee kannada astrology narendra babu sharma reality show malavika


Click it and Unblock the Notifications











