twitter
    For Quick Alerts
    ALLOW NOTIFICATIONS  
    For Daily Alerts

    ಬೃಹತ್ ಬ್ರಹ್ಮಾಂಡ ನರೇಂದ್ರಶರ್ಮಗೊಂದು ಸವಾಲು!

    By * ಶಿರಾಲಿ ದೀಪಕ್ ಆರ್.ಶೇಟ್, ಬೆಂಗಳೂರು
    |

    Narendra Babu Sharma
    ಜೀ ಕನ್ನಡ ವಾಹಿನಿಯಲ್ಲಿ ಬೆಳಿಗ್ಗೆ 9ಕ್ಕೆ ನರೇಂದ್ರಬಾಬು ಶರ್ಮರ 'ಬೃಹತ್ ಬ್ರಹ್ಮಾಂಡ'ದ ಎಲ್ಲಾ ಕಂತುಗಳು ಮರು ಪ್ರಸಾರ ಆಗುತ್ತಿವೆ. ಯಾಕೋ ಗೊತ್ತಿಲ್ಲ! ಅದರಲ್ಲಿ ಗುರೂಜಿ ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾರೆ: "ನಿಂತಿರೋ ರಾಮನ ಫೋಟೋ ಯಾರ ಮನೆಯಲ್ಲೂ ಇಡಬೇಡಿ. ರಾಮನ ಪಟ್ಟಾಭಿಷೇಕದ ಫೋಟೋ ಇಡಿ".

    "ಅದರಲ್ಲಿ ರಾಮ ಕೂತಿರುವನು. ರಾಮ ನಿಂತಿರೋದು ಯುದ್ದಕ್ಕೆ ಮೊದಲು. ನಿಮ್ಮ ಮನೆಯಲ್ಲಿ ನಿಂತಿರೋದು ಇಟ್ಟರೆ ರಾದ್ಧಾಂತ ರಾಮಾಯಣ ಆಗುತ್ತೆ!" ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯನ ಫೋಟೋ ಇದೆ. ಅದರಲ್ಲಿ ರಾಮ, ಲಕ್ಷ್ಮಣ, ಸೀತೆ ನಿಂತಿದ್ದಾರೆ.

    ಗುರೂಜಿ ಹೇಳಿದ್ದು ರಾಮ ಯುದ್ಧಕ್ಕೆ ಮೊದಲು ನಿಂತಿದ್ದು ಅಂತ. ಆದ್ರೆ ಸೀತೆ ಜೊತೆಯಲ್ಲೆ ಇರುವಾಗ ಯುದ್ಧದ ಅವಶ್ಯಕತೆ ಇತ್ತೇ? ಒಂದು ವೇಳೆ ವನವಾಸಕ್ಕೆ ಹೊರಡುವ ಫೋಟೋ ಇಡಬಾರದೆಂದಾದರೆ ಆಂಜನೇಯನ ಪಾತ್ರ ಇರಬಾರದಲ್ವೆ? ಇಂತಹ ಗೊಂದಲಗಳಿಗೆ ಗುರೂಜಿಗಳೇ ಸೂಕ್ತ ಉತ್ತರ ಕೊಡಬೇಕು.

    English summary
    Here is a direct question to Zee Kannada's Bruhat Brahmanda Narendra Babu Sharma. Recently he says that, devotees should not worship lord Rama in a standing pose.People should worship Rama, Sita in a sitting position. This creates a confusion among the devotees.
    Wednesday, June 29, 2011, 18:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X