ಉದಯ ಟಿವಿಯಲ್ಲಿ ರಾಜ್; ಸುವರ್ಣದಲ್ಲಿ ಆಪ್ತರಕ್ಷಕ
ಈ ಭಾನುವಾರ(ಜು.31) ಕನ್ನಡದ ವಿವಿಧ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಿನಿಮಾಗಳ ಮೇಲೆಂದು ಇಣುಕು ನೋಟ. ಈ ಭಾನುವಾರದ ವಿಶೇಷ ಎಂದರೆ ಹಲವು ಸದಭಿರುಚಿಯ ಚಿತ್ರಗಳು ಕಿರುತೆರೆಯಲ್ಲಿ ಪ್ರಸಾರವಾಗಲಿವೆ. ನಮ್ಮೂರ ಮಂದಾರ ಹೂವೆ, ಆಕಾಶ್, ಮನಮೆಚ್ಚಿದ ಹುಡುಗಿ, ರಾಜ್, ಸೂರ್ಯವಂಶ, ಆಪ್ತರಕ್ಷಕ ಚಿತ್ರಗಳನ್ನು ಮನೆಯಲ್ಲೇ ಕೂತು ಸವಿಯಬಹುದು.
ಈಟಿವಿ ಕನ್ನಡ: ರಾತ್ರಿ 8.30ಕ್ಕೆ ನಮ್ಮೂರ ಮಂದಾರ ಹೂವೆ.
ಉದಯ ಮೂವೀಸ್: ಸಂಜೆ 7.30ಕ್ಕೆ ಬಾ ಬಾರೋ ರಸಿಕ ; ಬೆಳಗ್ಗೆ 10ಕ್ಕೆ ವಿಜಯ ದಶಮಿ ; ಮಧ್ಯಾಹ್ನ 12ಕ್ಕೆ ಯಜ್ಞ ; ಬೆಳಗ್ಗೆ 8.30ಕ್ಕೆ ಮನ ಮೆಚ್ಚಿದ ಹುಡುಗಿ; ಸಂಜೆ 4ಕ್ಕೆ ಉಡೀಸ್ ; ರಾತ್ರಿ 11ಕ್ಕೆ ಪೊಲೀಸ್ ಆಫೀಸರ್ಸ್.
ಜೀ ಕನ್ನಡ: ಬೆಳಗ್ಗೆ 10ಕ್ಕೆ ಇನಿಯಾ; ಮಧ್ಯಾಹ್ನ 12ಕ್ಕೆಓ ಪ್ರಿಯತಮಾ; ಸಂಜೆ 5.30ಕ್ಕೆ ಕಾರ್ತಿಕ್; ರಾತ್ರಿ 11ಕ್ಕೆ ರಾಜ ರಾಣಿ
ಕಸ್ತೂರಿ: ಸಂಜೆ 6.05ಕ್ಕೆ ಆಕಾಶ್
ಡಿಡಿ ಚಂದನ: ಮಧ್ಯಾಹ್ನ 11.30ಕ್ಕೆ ಗುಲಾಬಿ
ಉದಯ ಟಿವಿ: ಸಂಜೆ 7.35ಕ್ಕೆ ರಾಜ್; ಸಂಜೆ 3ಕ್ಕೆ ಸೂರ್ಯವಂಶ ; ರಾತ್ರಿ 9ಕ್ಕೆ ಪ್ರೀತಿ ಪ್ರೇಮ; ಮಧ್ಯಾಹ್ನ 1.30ಕ್ಕೆ ಸತ್ಯ .
ಸುವರ್ಣ ವಾಹಿನಿ: ಸಂಜೆ 5.30ಕ್ಕೆ ಆಪ್ತರಕ್ಷಕ.


Click it and Unblock the Notifications











