ಅನಾಥ ನಂದಿನಿಗೆ ಕಂಕಣಭಾಗ್ಯ ಕಲ್ಪಿಸಿದ ಜೀ ಕನ್ನಡ

ಈ ಹಿನ್ನೆಲೆಯಲ್ಲಿ ಇದೀಗ ತನ್ನ "ಬದುಕು ಜಟಕಾ ಬಂಡಿ" ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ನೊಂದವರ ಕೈ ಹಿಡಿಯುವ ಪ್ರಯತ್ನ ಮಾಡಲಾಗಿದ್ದು ಈ ಕಾಯಕ ಹೀಗೆಯೇ ಮುಂದುವರಿದಿದೆ.
"ಬದುಕು ಜಟಕಾ ಬಂಡಿ" ಆಶ್ರಯ ಬಯಸಿ ಬಂದಿದ್ದ ಅನಾಥ ಹೆಣ್ಣು ಮಗಳು ನಂದಿನಿ ತಮ್ಮ ತಂದೆ ಹಾಗೂ ತಾಯಿಯ ವೈಮನ್ಯಸ್ಯದ ಫಲವಾಗಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದವಳು. ತಂದೆ ತಾಯಿ ಇದ್ದರೂ ಸಮಾಜದಲ್ಲಿ ಅನಾಥಳಾಗಿ ಬದುಕುತ್ತಿದ್ದ ಈಕೆಗೆ ತಮ್ಮ ಪೋಷಕರ ಆಶ್ರಯ ಕಲ್ಪಿಸುವ ಸಲುವಾಗಿ ಬದುಕು ಜಟಕಾ ಬಂಡಿ ಅವಿರತವಾಗಿ ಶ್ರಮಿಸಿತ್ತು.
ಆದರೆ ಎಲ್ಲವೂ ಒಂದು ಹಂತಕ್ಕೆ ಬಂತು ಎಂಬ ಹೊತ್ತಿಗೆ ಅವರ ಪೋಷಕರ ಅನಾಸಕ್ತಿಯಿಂದಾಗಿ ನಂದಿನಿ ಪುನಃ ಅನಾಥಳಾಗಿಯೇ ಉಳಿದಿದ್ದಳು. ನಂದಿನಿ ಅನಾಥೆಯಾದದ್ದು ಹೇಗೆ? ಮುಂದೆ ಓದಿ...
More from Filmibeat
English summary
Zee Kannada's Baduku Jataka Bandi special story about orphan Nandini marriage. The marriage will be aired on 1st and 2nd August 2011 on Zee Kannada at 9 pm IST. The much admired actress Malavika hosted the show, which is all about real people, real events, real emotions and real judgments.
ಜೀ ಕನ್ನಡ ಮದುವೆ ರಿಯಾಲಿಟಿ ಶೋ ಬದುಕು ಜಟಕಾ ಬಂಡಿ ಮಾಳವಿಕಾ zee kannada marriage reality show baduku jataka bandi malavika


Click it and Unblock the Notifications











