twitter
For Quick Alerts
ALLOW NOTIFICATIONS
For Daily Alerts

ನಂದಿನಿ ಅನಾಥೆಯಾದದ್ದು ಹೇಗೆ?

By Rajendra

Next »

« Previous

Nandini marriage on Zee Kannada
ನಂದಿನಿಯ ಅಪ್ಪ ಹಾಗೂ ಎಲ್ಲರಂತೆಯೇ ಸಾಧಾರಣ ವೈವಾಹಿಕ ಜೀವನ ನಡೆಸುತ್ತಿದ್ದರಾದರೂ ಸಣ್ಣ ವಿಷಯಕ್ಕೆ ಉಂಟಾದ ವೈಮನಸ್ಸು ಅವರಿಬ್ಬರ ವಿಚ್ಛೇದನದೊಂದಿಗೆ ಕೊನೆಗೊಂಡಿತ್ತು. ಅದಾಗಲೇ ನಂದಿನಿ ಜನ್ಮಿಸಿದ್ದಳು. ಆದರೆ ವಿಚ್ಛೇದನದ ನಂತರ ಇಬ್ಬರೂ ಬೇರೆ ಬೇರೆ ಮದುವೆಯಾದರು ಆದರೆ ನಂದಿನಿ ಮಾತ್ರ ಯಾರಿಗೂ ಬೇಡವಾದಳು. ಹೀಗಾಗಿ ನಂದಿನಿ ಅನಾಥೆಯಾದಳು.

ಅವಳು ಇಂದಿನ ವರೆಗೂ ಬದುಕಿದ್ದಾದರೂ ಹೇಗೆ?ಹೀಗೆ ಅನಾಥೆಯಾದ ನಂದಿನಿ ಬದುಕಲೇಬೇಕಾದ ಅನಿವಾರ್ಯತೆ ಸಿಕ್ಕಾಗ ಅವಳಿಗೆ ಸಿಕ್ಕಿದ್ದು ಮನೆಗೆಲಸದ ಉದ್ಯೋಗ. ಹತ್ತಾರು ಮನೆಗಳಲ್ಲಿ ಮುಸುರೆ ಬಳಿದು ಬದುಕು ಕಂಡುಕೊಂಡ ಆಕೆ ವೈದ್ಯರೊಬ್ಬರ ನೆರವಿನಿಂದ ಕ್ಲಿನಿಕ್ ನಲ್ಲಿ ಸಹಾಯಕಿಯಾಗಿ ದುಡಿದೂ ಸಹ ತನ್ನ ಬದುಕನ್ನು ಕಟ್ಟಿಕೊಂಡಳು.

ತಂದೆ ತಾಯಿಯನ್ನು ಮರೆಯಲೇ ಇಲ್ಲ: ಇದೆಲ್ಲ ಸಂಭವಿಸಿದ ಮೇಲೂ ಆಕೆ ತನ್ನ ತಂದೆ ತಾಯಿಯನ್ನು ಮರೆಯಲಿಲ್ಲ. ಈಗಲಾದರೂ ನಾವೆಲ್ಲರೂ ಕೂಡಿ ಬಾಳೋಣವೆಂದು ಜೀ ಕನ್ನಡದ ಬದುಕು ಜಟಕಾ ಬಂಡಿಗೆ ಮೊರೆ ಹೋದಳು. ಅವಳ ತಂದೆ ತಾಯಿಯನ್ನು ಪತ್ತೆ ಮಾಡಿದ ನಮ್ಮ ತಂಡ, ಅವರೆಲ್ಲರನ್ನು ಒಂದು ಗೂಡಿಸಲು ಪ್ರಯತ್ನಿಸಿತು ಇದಕ್ಕೆ ಅವರು ಒಪ್ಪದೇ ಇದ್ದಾಗ ಕನಿಷ್ಠ ಬೆಳೆದು ನಿಂತ ಮಗಳ ಜವಾಬ್ದಾರಿಯನ್ನಾದರೂ ಹೊರುವಂತೆ ವಿನಂತಿಸಲಾಯ್ತು. ಆದರೆ ಅವರದ್ದೇ ಆದ ಕರುಳುಕುಡಿ ಅವರಿಗೆ ಈಗಲೂ ಬೇಡವಾದಳು. ಆ ಜವಾಬ್ದಾರಿ ಹೊತ್ತ ಬದುಕು ಜಟಕಾ ಬಂಡಿ.

Next »

« Previous

English summary
Zee Kannada's Baduku Jataka Bandi special story about orphan Nandini marriage. The marriage will be aired on 1st and 2nd August 2011 on Zee Kannada at 9 pm IST. The much admired actress Malavika hosted the show, which is all about real people, real events, real emotions and real judgments.
Saturday, July 30, 2011, 12:06
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X