ಆ ಜವಾಬ್ದಾರಿ ಹೊತ್ತ ಬದುಕು ಜಟಕಾ ಬಂಡಿ

500 ಕ್ಕೂ ಅಧಿಕ ಮಂದಿ ಆಸಕ್ತಿ ತೋರಿದರು : ಜೀ ಕನ್ನಡದ ಕೋರಿಕೆ ಗಮನಿಸಿದ ಅನೇಕರು ನಂದಿನಿ ಎಂಬ ಅನಾಥೆಯನ್ನು ಮದುವೆಯಾಗುವ ಆಸಕ್ತಿ ತೋರಿದರು. ಈ ಸಲುವಾಗಿ ವಿವಿಧ ರೀತಿಯಲ್ಲಿ ಸುಮಾರು 500 ಕ್ಕೂ ಅಧಿಕ ಮಂದಿ ನಮ್ಮನ್ನು ಸಂಪರ್ಕಿಸಿದರು. ಅಂತಿಮವಾಗಿ ನಾವು 108 ಜನರ ಅಂತಿಮ ಪಟ್ಟಿ ಮಾಡಿ ಅವರನ್ನು ಸಂದರ್ಶಿಸಲಾಯ್ತು.
ಈ 108 ಜನರ ಪೈಕಿ ಮತ್ತೊಮ್ಮೆ ಜಾಲಾಡಿ ಈ ಪಟ್ಟಿಯನ್ನು 5 ಜನಕ್ಕೆ ಇಳಿಸಲಾಯ್ತು. ಅಂತಿಮವಾಗಿ ಓರ್ವ ಯುವಕ ನಂದಿನಿಗೆ ಹೊಸ ಬಾಳು ನೀಡುವುದರೊಂದಿಗೆ ನಂದಿನಿಯ ಜೀವನ ಸುಖಾಂತ್ಯ ಕಂಡಿದೆ. ನಂದಿನಿಗೆ ಸಂಬಂಧಿಸಿದ ಈ ಎಲ್ಲಾ ವೃತ್ತಾಂತ ಆಗಸ್ಟ್ 1 ರಂದು ಪ್ರಸಾರವಾಗಲಿರುವ ಬದುಕು ಜಟಾಕಾ ಬಂಡಿಯಲ್ಲಿ ಅನಾವರಣಗೊಳ್ಳಲಿದ್ದು , ಆಗಸ್ಟ್ 2 ರ ಕಂತಿನಲ್ಲಿ ವರಾನ್ವೇಷಣೆ ಹಾಗೂ ಮದುವೆ ಕಾರ್ಯಕ್ರಮ ಜೀ ಕನ್ನಡದಲ್ಲಿ ತೆರೆ ಕಾಣಲಿದೆ.
More from Filmibeat
English summary
Zee Kannada's Baduku Jataka Bandi special story about orphan Nandini marriage. The marriage will be aired on 1st and 2nd August 2011 on Zee Kannada at 9 pm IST. The much admired actress Malavika hosted the show, which is all about real people, real events, real emotions and real judgments.
ಜೀ ಕನ್ನಡ ಮದುವೆ ರಿಯಾಲಿಟಿ ಶೋ ಬದುಕು ಜಟಕಾ ಬಂಡಿ ಮಾಳವಿಕಾ zee kannada marriage reality show baduku jataka bandi malavika


Click it and Unblock the Notifications











