For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿಯಲ್ಲಿ ರಮ್ಯಾ ಆಟ ಹೇಗಿತ್ತು, ಓದಿ...

  |
  <ul id="pagination-digg"><li class="next"><a href="/tv/30-ramya-puneeth-rajkumar-kannadada-kotyadhipati-aid0172.html">Next »</a></li></ul>

  ಕನ್ನಡದ ಮೋಹಕ ತಾರೆ ರಮ್ಯಾ 'ಕನ್ನಡದ ಕೋಟ್ಯಾಧಿಪತಿ' ಶೋ ನಲ್ಲಿ ರು.3,20,000 (ಮೂರು ಲಕ್ಷ ಇಪ್ಪತ್ತು ಸಾವಿರ ರುಪಾಯಿ) ಗೆದ್ದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುವ 'ಕನ್ನಡದ ಕೋಟ್ಯಾಧಿಪತಿ' ಗೇಮ್ ಶೋನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ರಮ್ಯಾ ಅದನ್ನು ಪಡೆಯುವ ಮುನ್ನ ಎದುರಿಸಿದ ಪ್ರಶ್ನೆಗಳು ಯಾವವು? ಅದಕ್ಕೆ ಉತ್ತರ ಏನಿತ್ತು? ಎಲ್ಲಾ ವಿವರಗಳು ಅನುಕ್ರಮವಾಗಿವೆ, ಓದಿಕೊಳ್ಳಿ...

  1. ಕನ್ನಡದ ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಕುಟುಂಬ
  2. ಗೀತ ರಚನೆಕಾರ ಗೀತಪ್ರಿಯ ಕುಟುಂಬ
  3. ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದ ದಿವಂಗತ ಶ್ರೀಧರ್ ಕುಟುಂಬ

  ಕೋಟ್ಯಾಧಿಪತಿ ಪ್ರಶ್ನೆ 1: ಎಕ್ಸ್ ಕ್ಯೂಸ್ ಮಿ ಚಿತ್ರದ ಹಾಡಿನಲ್ಲಿ ನಾಯಕನಟರು ಯಾರನ್ನು ರೋಡಿಗಿಳಿ ಎಂದು ಹೇಳುತ್ತಾರೆ?
  ರಮ್ಯಾ ಉತ್ತರ: ರಾಧಿಕಾ
  ಉತ್ತರ ಸರಿ. ರು. 5000 ರಮ್ಯಾ ಪರ್ಸ್ ಸೇರಿತು, ರಮ್ಯಾ ಆ ಹಾಡನ್ನು ಹಾಡಿದ್ರು. ಆದರೆ ಹಾಡಿನ ಮೊದಲ ಸಾಲು ಸರಿಯಾಗಿ ಹೇಳಿದ ರಮ್ಯಾಗೆ ಮುಂದಿನ ಸಾಲನ್ನು ಹೇಳಲು ಅಪ್ಪು ಸಹಾಯ ಬೇಕಾಯ್ತು!

  ಪ್ರಶ್ನೆ 2: ಕಾರ್ ರೇಸಿಂಗ್ ನಲ್ಲಿ ಎಫ್1 ಎಂದರೆ ಏನು?
  ಉತ್ತರ: ಫಾರ್ಮುಲಾ ಒನ್
  ರಮ್ಯಾ ಸರಿಯಾದ ಉತ್ತರ ನೀಡಿ ಖುಷಿಯಾದರು. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/tv/30-ramya-puneeth-rajkumar-kannadada-kotyadhipati-aid0172.html">Next »</a></li></ul>
  English summary
  Kannada actress Golden Girl Ramya wins Rs. 3,20,000 on Asianet Suvarna channels game show Kannadada Kotyadhipati. She is the first celebrity guest on Puneet Rajkumar’s quiz show aired on March 29 at 8:00 PM. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X