twitter
For Quick Alerts
ALLOW NOTIFICATIONS
For Daily Alerts
ಕೋಟ್ಯಾಧಿಪತಿಯಲ್ಲಿ ರಮ್ಯಾ ಲಕ್ಷಾಧಿಪತಿಯಾದ ಕಥೆ
Next »
« Previous
Puneeth Rajkumar Ramya
ಪ್ರಶ್ನೆ 9: ವಿಜಿ ಸಿದ್ಧಾರ್ಥ 1997ರಲ್ಲಿ ಸ್ಥಾಪಸಿದ ಯಾವ ಸಂಸ್ಥೆಗೆ 1200ಕ್ಕೂ ಹೆಚ್ಚು ಶಾಖೆಗಳಿವೆ?
ಉತ್ತರ: ಕೆಫೆ ಕಾಫೀ ಡೇ
ರಮ್ಯಾ ಸರಿಯಾದ ಉತ್ತರ ನೀಡಿದರು. ತಾವು ಕಾಫೀ ಕುಡಿಯುವುದಲ್ಲ, ಹಾಲು ಮತ್ತು ಜ್ಯೂಸ್ ಮಾತ್ರ ಎಂಬ ರಹಸ್ಯವನ್ನು ಕೋಟ್ಯಾಧಿಪತಿ ವೇದಿಕೆಯಲ್ಲಿ ಬಹಿರಂಗಗೊಳಿಸಿದರು. 'ಅದಕ್ಕೇ ರಮ್ಯಾ ಬೆಳ್ಳಗಿರುವುದು' ಎಂಬ ಪುನೀತ್ ಕಾಂಪ್ಲಿಮೆಂಟ್ ಗೆ ರಮ್ಯಾ ತಮ್ಮ ಬಿಳಿಯ ಹಲ್ಲುಗಳನ್ನು ಪ್ರದರ್ಶಿಸಿದರು.
ಪ್ರಶ್ನೆ 10: ಇವುಗಳಲ್ಲಿ 'ಮಾಲೆ' ಯಾವ ದೇಶದ ರಾಜಧಾನಿ?
ಉತ್ತರ: ಮಾಲ್ಡೀವ್ಸ್
ರಮ್ಯಾ ಸರಿಯಾದ ಉತ್ತರ ನೀಡಿ ಮಿನಿಮಮ್ ಗ್ಯಾರಂಟಿ ಹಣ ರು. 3,20,000.00 ಪಡೆದರು. ಪುನೀತ್ ಅದನ್ನು ರಮ್ಯಾಗೆ ಹೇಳಿ ಚೆಕ್ ಬರೆದು ತಮ್ಮ ಬಳಿಯೇ ಇಟ್ಟುಕೊಂಡರು. ಮುಂದಿನ ಪ್ರಶ್ನೆಯೇ ರಮ್ಯಾಗೆ ಕಬ್ಬಿಣದ ಕಡಲೆಯಾಗಿ ಕಾಡಿದ್ದು..,ರಮ್ಯಾ ಕೋಟ್ಯಾಧಿಪತಿಯಾಗುವುದನ್ನು ತಪ್ಪಿಸಿದ್ದು. ಅದು...
ಪ್ರಶ್ನೆ 11: ಮಾವಳ್ಳಿ ಟಿಫಿನ್ ರೂಂ (ಎಂಟಿಆರ್) ಪ್ರಕಾರ, 2ನೇ ಮಹಾಯುದ್ಧದ ಸಂದರ್ಭದಲ್ಲಿ ಇವರು ಕಂಡುಹಿಡಿದ ತಿಂಡಿ ಯಾವುದು?
ಉತ್ತರ: ರವಾ ಇಡ್ಲಿ
ಮುಂದಿನ ಪುಟ ನೋಡಿ...
Next »
« Previous
English summary
Friday, March 30, 2012, 18:19
IIFA
Kannada Photos
Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X